ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಎಫ್ ಸಿ ಐ ನಿಂದ ಸುಮಾರು 160 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಣೆ

Posted On: 13 MAY 2020 3:57PM by PIB Bengaluru

ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಎಫ್ ಸಿ ಐ ನಿಂದ ಸುಮಾರು 160 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಣೆ

ಎನ್ ಎಫ್ ಎಸ್ ಎ ಮತ್ತು  ಪಿಎಂಜಿಕೆಎವೈ ಅಡಿ ಅವಶ್ಯಕತೆಗೆ ಬೇಕಾದಷ್ಟು ಸರಕು ಲಭ್ಯವಿದೆ
 

ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ಅಬಾಧಿತ ಸರಬರಾಜನ್ನು ಭಾರತೀಯ ಆಹಾರ ನಿಗಮ (ಎಫ್ ಸಿ ಐ) ಖಚಿತಪಡಿಸುತ್ತಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ (ಎನ್ ಎಫ್ ಎಸ್ ಎ) ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿಯಂತೆ ಜೊತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ (ಪಿಎಂಜಿಕೆಎವಾಯ್) ಅಡಿ ಹೆಚ್ಚುವರಿಯಾಗಿ 81.35 ಕೋಟಿ ಜನರಿಗೆ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಸರ್ಕಾರ/ ಎಫ್ ಸಿ ಐ ಆಹಾರ ಧಾನ್ಯಗಳ ಅವಶ್ಯಕತೆಯನ್ನು ಪೂರೈಸಿದೆ.

ರಾಷ್ಟ್ರದ ಅವಶ್ಯಕತೆಯನ್ನು ಪೂರೈಸಲು ಎಫ್ ಸಿ ಐ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಹೊಂದಿದೆ. 1 ಮೇ, 2020 ರಂತೆ ಒಟ್ಟು ಸಂಗ್ರಹಣೆಯ 642.7 ಲಕ್ಷ ಮೆಟ್ರಿಕ್ ಟನ್ ಗಳಲ್ಲಿ 285.03 ಲಕ್ಷ ಮೆಟ್ರಿಕ್ ಟನ್ ನಷ್ಟು ಅಕ್ಕಿ ಮತ್ತು 357.7  ಲಕ್ಷ ಮೆಟ್ರಿಕ್ ಟನ್ ನಷ್ಟು ಗೋಧಿ ಹೊಂದಿದೆ. 12.05.2020 ವರೆಗೆ 159.36 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿವಿಧ ಯೋಜನೆಯಡಿ ವಿತರಿಸಲಾಗಿದೆಎನ್ ಎಫ್ ಎಸ್ ಎ ಅಡಿಯಲ್ಲಿ ರಾಜ್ಯಸರ್ಕಾರಗಳು 60.87 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪಡೆದುಕೊಂಡಿದ್ದು ಇದು ಸುಮಾರು ಒಂದೂವರೆ ತಿಂಗಳ ಅವಶ್ಯಕತೆಗೆ ಸಮನಾಗಿರುತ್ತದೆ. ಜೊತೆಗೆ ಪಿಎಂಜಿಕೆಎವಾಯ್  ಅಡಿಯಲ್ಲಿನ ಒಟ್ಟು 120 ಲಕ್ಷ ಮೆಟ್ರಿಕ್ ಟನ್ ನಲ್ಲಿ 79.74 ಲಕ್ಷ ಮೆಟ್ರಿಕ್ ಟನ್ ವಿತರಣೆಗೆಂದು ಪಡೆಯಲಾಗಿದ್ದು ಇದು 2 ತಿಂಗಳ  ಅವಶ್ಯಕತೆಗೆ ಸಮನಾಗಿರುತ್ತದೆ.

ಲಾಕ್ ಡೌನ್ ಅವಧಿಯಲ್ಲಿ (25.03.2020 ರಿಂದ 12.05.2020 ವರೆಗೆ) ಎನ್ ಎಫ್ ಎಸ್ ಎ ಮತ್ತು ಪಿಎಂಜಿಕೆಎವಾಯ್  ಅಡಿಯಲ್ಲಿ ಪಡೆದಿರುವ ರಾಜ್ಯವಾರು ಸ್ಥಾನ ಕೆಳಗಿನಂತಿವೆ :

 

 

12.05.2020 ರಂದು ಸ್ಥಿತಿ ಅಂಕಿಗಳು. ಲಕ್ಷ ಮೆಟ್ರಿಕ್ ಟನ್ ಗಳಲ್ಲಿ

ರಾಜ್ಯಗಳು

ಗೋಧಿ

ಅಕ್ಕಿ

ಒಟ್ಟು

ಎನ್ ಎಫ್ ಎಸ್ ಎ

ಪಿಎಂಜಿಕೆಎವಾಯ್

ಒಟ್ಟು

ಎನ್ ಎಫ್ ಎಸ್ ಎ

ಪಿಎಂಜಿಕೆಎವಾಯ್

ಒಟ್ಟು

ಬಿಹಾರ್

2.74

0.00

2.74

0.92

7.03

7.95

10.69

ಜಾರ್ಖಂಡ್

0.32

0.00

0.32

2.55

2.86

5.41

5.73

ಒಡಿಶಾ

0.72

0.00

0.72

4.92

4.65

9.57

10.30

ಪಶ್ಚಿಮ ಬಂಗಾಳ  

3.41

0.00

3.41

1.34

5.70

7.04

10.46

ಅಸ್ಸಾಂ

0.07

0.00

0.07

1.78

2.34

4.13

4.20

ರಾಜಸ್ಥಾನ

3.77

5.63

9.41

0.00

0.00

0.00

9.41

ಉತ್ತರ ಪ್ರದೇಶ

6.29

0.00

6.29

5.17

14.14

19.31

25.60

ಕರ್ನಾಟಕ

0.00

0.00

0.00

2.70

5.33

8.03

8.03

ಗುಜರಾತ್

1.87

2.05

3.92

0.72

0.99

1.71

5.63

ಮಹಾರಾಷ್ಟ್ರ

3.15

0.00

3.15

1.35

4.62

5.97

9.12

ಮಧ್ಯ ಪ್ರದೇಶ

2.20

0.00

2.20

1.17

4.46

5.63

7.83

ಛತ್ತೀಸ್ ಘಡ

0.00

0.00

0.00

3.15

2.00

5.15

5.15

ಸಿಕ್ಕಿಂ

0.01

0.00

0.01

0.06

0.05

0.11

0.11

ಅರುಣಾಚಲ ಪ್ರದೇಶ

0.00

0.00

0.00

0.13

0.12

0.24

0.24

ತ್ರಿಪುರಾ

0.03

0.00

0.03

0.30

0.27

0.56

0.60

ಮಣಿಪುರ್

0.00

0.00

0.00

0.17

0.15

0.33

0.33

ನಾಗಾಲ್ಯಾಂಡ್

0.00

0.00

0.00

0.20

0.13

0.33

0.33

ಮಿಝೋರಾಂ

0.00

0.00

0.00

0.09

0.10

0.19

0.19

ಮೇಘಾಲಯ

0.03

0.00

0.03

0.21

0.32

0.52

0.55

ದೆಹಲಿ

0.60

0.28

0.89

0.18

0.07

0.25

1.13

ಹರಿಯಾಣ

0.89

1.06

1.95

0.00

0.00

0.00

1.95

ಹಿಮಾಚಲ ಪ್ರದೇಶ

0.39

0.00

0.39

       

ಜಮ್ಮು ಮತ್ತು ಕಾಶ್ಮೀರ

0.36

0.00

0.36

0.82

1.01

1.83

2.19

ಲಡಾಖ್

0.01

0.00

0.01

0.02

0.02

0.04

0.05

ಪಂಜಾಬ್

0.00

1.02

1.02

0.00

0.00

0.00

1.02

ಚಂದೀಘಡ್

0.00

0.04

0.04

0.00

0.00

0.00

0.04

ಉತ್ತರಾಖಂಡ್

0.40

0.00

0.40

0.00

0.61

0.61

1.01

ಆಂಧ್ರ ಪ್ರದೇಶ

0.00

0.00

0.00

1.54

3.58

5.12

5.12

ತೆಲಂಗಾಣ

0.02

0.00

0.02

1.08

2.19

3.28

3.30

ಕೇರಳ

0.42

0.00

0.42

1.52

1.73

3.25

3.67

ತಮಿಳುನಾಡು

0.24

0.00

0.24

0.48

4.56

5.04

5.28

ಪಾಂಡಿಚೆರ್ರಿ

0.00

0.00

0.00

0.00

0.09

0.09

0.09

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

0.02

0.00

0.02

0.04

0.01

0.05

0.06

ಲಕ್ಷದ್ವೀಪ

0.00

0.00

0.00

0.01

0.00

0.01

0.01

 

***


(Release ID: 1623666) Visitor Counter : 259