ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಪ್ರಧಾನಿಯವರಿಂದ ವಿಜ್ಞಾನಿಗಳಿಗೆ ಗೌರವ ಸಲ್ಲಿಕೆ

Posted On: 11 MAY 2020 4:17PM by PIB Bengaluru

ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಪ್ರಧಾನಿಯವರಿಂದ ವಿಜ್ಞಾನಿಗಳಿಗೆ ಗೌರವ ಸಲ್ಲಿಕೆ

 

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಶ್ರಮಿಸುತ್ತಿರುವ ದೇಶದ ಎಲ್ಲ ವಿಜ್ಞಾನಿಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಗೌರವ ಸಲ್ಲಿಸಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಸಂದರ್ಭದಲ್ಲಿ ಶ್ರೀ ಮೋದಿ ಟ್ವೀಟ್ ಮಾಡಿದ್ದಾರೆ.

"ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಎಲ್ಲರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ನಮ್ಮ ರಾಷ್ಟ್ರವು ನಮಿಸುತ್ತದೆ. 1998 ದಿನದಂದು ನಮ್ಮ ವಿಜ್ಞಾನಿಗಳು ಮಾಡಿದ ಅಸಾಧಾರಣ ಸಾಧನೆಯನ್ನು ನಾವು ಇಂದು ಸ್ಮರಿಸಿಕೊಳ್ಳುತ್ತೇವೆ. ಭಾರತದ ಇತಿಹಾಸದಲ್ಲಿ ಇದೊಂದು ಹೆಗ್ಗುರುತಾಗಿದೆಎಂದು ಅವರು ಹೇಳಿದ್ದಾರೆ.

ಮೇ 11, 1998 ರಂದು ನಡೆದ ಪೋಖ್ರಾನ್ ಪರೀಕ್ಷೆಗಳನ್ನು ಉಲ್ಲೇಖಿಸಿರುವ ಪ್ರಧಾನಿಯವರು, ಪ್ರಬಲ ರಾಜಕೀಯ ನಾಯಕತ್ವದಿಂದಾಗಿ ಮಾತ್ರ ಪರಮಾಣು ಪರೀಕ್ಷೆಗಳು ಸಾಧ್ಯ ಎಂದಿದ್ದಾರೆ. ಪ್ರಧಾನ ಮಂತ್ರಿ ತಮ್ಮ ಮನ್ಕಿಬಾತ್ ಕಾರ್ಯಕ್ರಮದ ಸಂದರ್ಭದಲ್ಲಿಯೂ ಸಹ ಪೋಖ್ರಾನ್ ಪರೀಕ್ಷೆಗಳ ಕುರಿತು ಮಾಡಿರುವ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ.

"1998 ರಲ್ಲಿ ಪೋಖ್ರಾನ್ನಲ್ಲಿ ನಡೆದ ಪರೀಕ್ಷೆಗಳು ಬಲವಾದ ರಾಜಕೀಯ ನಾಯಕತ್ವದಿಂದಾಗುವ ಬದಲಾವಣೆಗಳನ್ನುತೋರಿಸಿವೆ. #MannKiBaat ಕಾರ್ಯಕ್ರಮವೊಂದರಲ್ಲಿ ಪೋಖ್ರಾನ್, ಭಾರತದ ವಿಜ್ಞಾನಿಗಳು ಮತ್ತು ಅಟಲ್ ಜಿ ಅವರ ಗಮನಾರ್ಹ ನಾಯಕತ್ವದ ಬಗ್ಗೆ ನಾನು ಹೇಳಿರುವುದು ಇಲ್ಲಿದೆಎಂದು ಅವರು ಹೇಳಿದ್ದಾರೆ.

 “ಇಂದು, ಕೋವಿಡ್-19 ರಿಂದ ಜಗತ್ತನ್ನು ಮುಕ್ತಗೊಳಿಸುವ ಪ್ರಯತ್ನಗಳಲ್ಲಿ ತಂತ್ರಜ್ಞಾನವು ನೆರವಾಗುತ್ತಿದೆ. ಕೊರೊನಾವೈರಸ್ ಅನ್ನು ಮಣಿಸುವ ಮಾರ್ಗಗಳ ಬಗ್ಗೆ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನಾನು ವಂದಿಸುತ್ತೇನೆ. ಆರೋಗ್ಯಕರ ಮತ್ತು ಉತ್ತಮ ಗ್ರಹಕ್ಕಾಗಿ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆಎಂದು ಶ್ರೀ ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.

Narendra Modi@narendramodi

On National Technology Day, our nation salutes all those who are leveraging technology to bring a positive difference in the lives of others. We remember the exceptional achievement of our scientists on this day in 1998. It was a landmark moment in India’s history.

70.8K

7:50 AM - May 11, 2020

Twitter Ads info and privacy

10.7K people are talking about this

Narendra Modi@narendramodi

The tests in Pokhran in 1998 also showed the difference a strong political leadership can make.

Here is what I had said about Pokhran, India’s scientists and Atal Ji’s remarkable leadership during one of the programmes.

Embedded video

33.8K

7:52 AM - May 11, 2020

Twitter Ads info and privacy

7,532 people are talking about this

Narendra Modi@narendramodi

Today, technology is helping many in the efforts to make the world free from COVID-19. I salute all those at the forefront of research and innovation on ways to defeat Coronavirus. May we keep harnessing technology in order to create a healthier and better planet.

49.9K

7:54 AM - May 11, 2020

Twitter Ads info and privacy

8,587 people are talking about this

***


(Release ID: 1623061) Visitor Counter : 251