ಪ್ರಧಾನ ಮಂತ್ರಿಯವರ ಕಛೇರಿ
ಗುರುದೇವ ರವೀಂದ್ರನಾಥ್ ಟ್ಯಾಗೋರ್ ಜಯಂತಿ ಅಂಗವಾಗಿ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ
Posted On:
08 MAY 2020 2:13PM by PIB Bengaluru
ಗುರುದೇವ ರವೀಂದ್ರನಾಥ್ ಟ್ಯಾಗೋರ್ ಜಯಂತಿ ಅಂಗವಾಗಿ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ಜಯಂತಿ ಅಂಗವಾಗಿ ಗುರುದೇವ್ ಅವರಿಗೆ ನಮನ ಸಲ್ಲಿಸಿದರು.
"ಇಂದು ಜಯಂತಿ ಆಚರಿಸಿಕೊಳ್ಳುತ್ತಿರುವ ಗುರುದೇವ್ ಟ್ಯಾಗೋರ್ ಅವರಿಗೆ ನನ್ನ ನಮನಗಳು. ಹಲವು ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸಿರುವ ಅವರು, ಭಾರತದ ಸ್ವಾತಂತ್ರ್ಯ ಚಳವಳಿಗೆ ಬಲಿಷ್ಠ ಕೊಡುಗೆಯನ್ನು ನೀಡಿದ್ದಾರೆ. ಅವರ ಚಿಂತನೆಗಳು ಮತ್ತು ಅಭಿವ್ಯಕ್ತಿಯಲ್ಲಿನ ಸ್ಪಷ್ಟತೆ ಸದಾ ಅಪ್ರತಿಮವಾದುದು"ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi✔@narendramodi
Tributes to Gurudev Tagore on his Jayanti. Gifted in several fields, he made a strong contribution towards India’s freedom movement. His clarity of thought and expression were always outstanding.

48.2K
1:49 PM - May 8, 2020
Twitter Ads info and privacy
7,116 people are talking about this
***
(Release ID: 1622230)
Visitor Counter : 183
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Odia
,
Tamil
,
Telugu
,
Malayalam