ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇ-ವಾಣಿಜ್ಯ ಕಂಪೆನಿಗಳಿಂದ ಜೀವನಾವಶ್ಯಕವಲ್ಲದ ವಸ್ತುಗಳ ಪೂರೈಕೆಗೆ ನಿರ್ಬಂಧ

ಪ್ರಕಟಣಾ ದಿನಾಂಕ: 19 APR 2020 12:12PM by PIB Bengaluru

ಇ-ವಾಣಿಜ್ಯ ಕಂಪೆನಿಗಳಿಂದ ಜೀವನಾವಶ್ಯಕವಲ್ಲದ ವಸ್ತುಗಳ ಪೂರೈಕೆಗೆ ನಿರ್ಬಂಧ

ಲಾಕ್ ಡೌನ್ ಅವಧಿಯಲ್ಲಿ ಇ-ವಾಣಿಜ್ಯ ಸಂಸ್ಥೆಗಳಿಂದ ಜೀವನಾವಶ್ಯಕವಲ್ಲದ ವಸ್ತುಗಳನ್ನು ಪೂರೈಸುವುದಕ್ಕೆ ನಿರ್ಬಂಧ ಜಾರಿಯಲ್ಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

***

(ಪ್ರಕಟಣೆ ಐ.ಡಿ.: 1616068) ವಿಸಿಟರ್ ಕೌಂಟರ್ : 205