ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಅಮೆರಿಕಾ ಸಹಭಾಗಿತ್ವ ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ: ಪ್ರಧಾನಿ

Posted On: 09 APR 2020 10:51AM by PIB Bengaluru

ಭಾರತ-ಅಮೆರಿಕಾ ಸಹಭಾಗಿತ್ವ ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ: ಪ್ರಧಾನಿ

 

ಭಾರತ ಅಮೆರಿಕ ನಡುವಿನ ಸಹಭಾಗಿತ್ವ ಎಂದಿಗಿಂತಲೂ ಪ್ರಬಲವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

COVID-19 ವಿರುದ್ಧದ ಅಮೆರಿಕಾ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಸುವ ಭಾರತದ ನಿರ್ಧಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅಮೆರಿಕದ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಗೆ ಶ್ರೀ ಮೋದಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಯವರು, “ಈ ರೀತಿಯ ಸಂದರ್ಭಗಳು ಸ್ನೇಹಿತರನ್ನು ಮತ್ತಷ್ಟು ಹತ್ತಿರ ಮಾಡುತ್ತವೆ. ಭಾರತ-ಅಮೆರಿಕಾ ಸಹಭಾಗಿತ್ವ ಎಂದಿಗಿಂತಲೂ ಈಗ ಪ್ರಬಲವಾಗಿದೆ. ಮನುಕುಲಕ್ಕೆ ನೆರವಾಗಲು ಭಾರತ ಸಾಧ್ಯವವಿರುವುದನ್ನು ಮಾಡಬೇಕು ” ಎಂದು ಹೇಳಿದ್ದಾರೆ.

 

Narendra Modi@narendramodi

Fully agree with you President @realDonaldTrump. Times like these bring friends closer. The India-US partnership is stronger than ever.

India shall do everything possible to help humanity's fight against COVID-19.

We shall win this together. https://twitter.com/realdonaldtrump/status/1247950299408498693 …

Donald J. Trump@realDonaldTrump

Extraordinary times require even closer cooperation between friends. Thank you India and the Indian people for the decision on HCQ. Will not be forgotten! Thank you Prime Minister @NarendraModi for your strong leadership in helping not just India, but humanity, in this fight!

66.5K

10:16 AM - Apr 9, 2020

Twitter Ads info and privacy

16.9K people are talking about this

 

***(Release ID: 1612422) Visitor Counter : 174