ನಾಗರೀಕ ವಿಮಾನಯಾನ ಸಚಿವಾಲಯ

132 ಜೀವನಾಡಿ ಉಡಾನ್ ವಿಮಾನಗಳ ಕಾರ್ಯನಿರ್ವಹಣೆ: ದೇಶದ ನಾನಾ ಭಾಗಗಳಿಗೆ 184 ಟನ್ ಗೂ ಅಧಿಕ ವೈದ್ಯಕೀಯ ಉಪಕರಣ ಸಾಗಾಣೆ

Posted On: 06 APR 2020 3:16PM by PIB Bengaluru

132 ಜೀವನಾಡಿ ಉಡಾನ್ ವಿಮಾನಗಳ ಕಾರ್ಯನಿರ್ವಹಣೆ: ದೇಶದ ನಾನಾ ಭಾಗಗಳಿಗೆ 184 ಟನ್ ಗೂ ಅಧಿಕ ವೈದ್ಯಕೀಯ ಉಪಕರಣ ಸಾಗಾಣೆ

 

ನಾಗರಿಕ ವಿಮಾನಯಾನ ಸಚಿವಾಲಯದ ಜೀವನಾಡಿ ಉಡಾನ್ ಅಡಿಯಲ್ಲಿ ದೇಶಾದ್ಯಂತ ಗುಡ್ಡಗಾಡು ಮತ್ತು ದೂರದ ಪ್ರದೇಶಗಳಿಗೆ ಈವರೆಗೆ 132 ಸರಕು ಸಾಗಾಣೆ ವಿಮಾನಗಳ ಮೂಲಕ ಅಗತ್ಯ ವೈದ್ಯಕೀಯ ಸರಕನ್ನು ಸಾಗಾಣೆ ಮಾಡಲಾಗಿದೆ. ಏರ್ ಇಂಡಿಯಾ, ಅಲಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳ ಸರಕು ಸಾಗಾಣೆ ವಿಮಾನಗಳು ಲಾಕ್ ಡೌನ್ ಅವಧಿಯಲ್ಲಿ ಈವರೆಗೆ 184 ಟನ್ ಗೂ ಅಧಿಕ ವೈದ್ಯಕೀಯ ಸಾಮಗ್ರಿಗಳನ್ನು ಸಾಗಾಣೆ ಮಾಡಿದೆ.

 

ಕ್ರ.ಸಂಖ್ಯೆ

ದಿನಾಂಕ

ಏರ್ ಇಂಡಿಯಾ

ಅಲಯನ್ಸ್

ಐಎಎಫ್

ಇಂಡಿಗೋ

ಸ್ಪೈಸ್ ಜೆಟ್

ಒಟ್ಟು ವಿಮಾನಗಳ ಕಾರ್ಯನಿರ್ವಹಣೆ

1

26.3.2020

02

--

-

-

02

04

2

27.3.2020

04

09

01

-

--

14

3

28.3.2020

04

08

-

06

--

18

4

29.3.2020

04

10

06

--

--

20

5

30.3.2020

04

-

03

--

--

07

6

31.3.2020

09

02

01

--

--

12

7

01.4.2020

03

03

04

--

-

10

8

02.4.2020

04

05

03

--

--

12

9

03.4.2020

08

--

02

--

--

10

10

04.4.2020

04

03

02

--

--

09

11

05.4.2020

--

--

16

--

--

16

ಒಟ್ಟು

46

40

38

06

02

132

 

ಏರ್ ಇಂಡಿಯಾ ಮತ್ತು ಐಎಎಫ್ ಸಹಯೋಗದಲ್ಲಿ ಲಡಾಖ್, ಕಾರ್ಗಿಲ್, ದಿಮಾಪುರ್, ಇಂಪಾಲ, ಗುವಾಹತಿ, ಚೆನ್ನೈ, ಅಹಮದಾಬಾದ್, ಜಮ್ಮು, ಕಾರ್ಗಿಲ್, ಲೇಹ್, ಶ್ರೀನಗರ, ಚಂಡಿಗಢ ಮತ್ತು ಪೋರ್ಟ್ ಬ್ಲೇರ್ ಗಳಿಗೆ ತಲುಪಿಸಲಾಗಿದೆ.

ಒಟ್ಟು ಕ್ರಮಿಸಲಾದ ಕಿ.ಮೀ.

1,21,878 ಕಿ,ಮೀ.

ಒಟ್ಟು ಸರಕು ಸಾಗಾಣೆ 05.04.2020

13.70 ಟನ್

05.04.2020 ಈವರೆಗೆ ಸಾಗಾಣೆ ಮಾಡಲಾದ ಸರಕು

160.96 + 23.70 = 184.66 ಟನ್ ಗಳು

 

ಅಂತಾರಾಷ್ಟ್ರೀಯ

ಶಾಂಘೈ ಮತ್ತು ದೆಹಲಿ ನಡುವೆ ವಾಯು ಸೇತುವೆ ಸ್ಥಾಪಿಸಲಾಗಿದೆ. ಏರ್ ಇಂಡಿಯಾದ ಮೊದಲ ಸರಕು ವಿಮಾನ 2020ರ ಏಪ್ರಿಲ್ 4 ರಂದು 21 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕೊಂಡೊಯ್ದಿದೆ. ಏರ್ ಇಂಡಿಯಾ, ಚೀನಾಕ್ಕೆ ನಿಗದಿತ ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಗಂಭೀರ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುತ್ತಿದೆ.

 

ಖಾಸಗಿ ಆಪರೇಟರ್ ಗಳು

· ದೇಶೀಯ ಸರಕು ಆಪರೇಟರ್ ಗಳು; ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಾಣಿಜ್ಯ ದರದಲ್ಲಿ ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸುತ್ತಿದೆ. ಸ್ಪೈಸ್ ಜೆಟ್ ಮಾರ್ಚ್ 24 ರಿಂದ ಏಪ್ರಿಲ್ 5ರ ವರೆಗೆ 174 ಸರಕು ಸಾಗಾಣೆ ವಿಮಾನಗಳ ಮೂಲಕ 2,35,386 ಕಿ.ಮೀ. ಕ್ರಮಿಸಿ, 1382.94 ಟನ್ ಸರಕು ಸಾಗಿಸಿದೆ. ಇದರಲ್ಲಿ 49 ಅಂತಾರಾಷ್ಟ್ರೀಯ ಸರಕು ಸಾಗಾಣೆ ವಿಮಾನಗಳಿವೆ. ಬ್ಲೂ ಡಾರ್ಟ್ 52 ದೇಶೀಯ ಸರಕು ಸಾಗಾಣೆ ವಿಮಾನಗಳ ಮೂಲಕ 2020ರ ಮಾರ್ಚ್ 25 ರಿಂದ ಏಪ್ರಿಲ್ 5ರ ವರೆಗೆ 5,00,86 ಕಿ.ಮೀ. ಕ್ರಮಿಸಿ 760.73 ಟನ್ ಸರಕು ಸಾಗಿಸಿದೆ. ಇಂಡಿಗೋ ಏಪ್ರಿಲ್ 3 ಮತ್ತು 4 ರ ಅವಧಿಯಲ್ಲಿ 8 ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಸಿ, 6103 ಕಿ.ಮೀ. ವ್ಯಾಪ್ತಿ ಕ್ರಮಿಸಿ, 3.14 ಟನ್ ಸರಕು ಸಾಗಿಸಿದೆ.

 

ಸ್ಪೈಸ್ ಜೆಟ್ ನ ದೇಶೀಯ ಸರಕು ಸಾಗಾಣೆ (05.4.2020ರ ವರೆಗೆ)

ಕ್ರಮ ಸಂಖ್ಯೆ

ದಿನಾಂಕ

ವಿಮಾನಗಳ ಸಂಖ್ಯೆ

ಟನ್

ಕಿ.ಮೀ.

1

24-03-2020

9

69.073

10,600

2

25-03-2020

11

61.457

11,666

3

26-03-2020

8

42.009

9,390

4

27-03-2020

11

65.173

11,405

5

28-03-2020

7

50.302

8,461

6

29-03-2020

6

56.320

6,089

7

30-03-2020

6

56.551

6,173

8

31-03-2020

13

1,22.409

13,403

9

01-04-2020

17

1,38.803

16,901

10

02-04-2020

9

55.297

10,138

11

03-04-2020

12

1,08.56

10,767

12

04-04-2020

11

94.87

11,348

13

05-04-2020

5

36.70

5,581

ಒಟ್ಟು

125

957.49

 
             

 

 

***



(Release ID: 1611710) Visitor Counter : 197