ಗೃಹ ವ್ಯವಹಾರಗಳ ಸಚಿವಾಲಯ

ಭಾರತದಲ್ಲಿ ಸಿಲುಕಿರುವ ವಿದೇಶಿಯರು ಮರಳಲು ಎಸ್‌.ಒ.ಪಿ. ಗಳನ್ನು ವಿಧಿಸಲು ಮತ್ತು ಪ್ರತ್ಯೇಕೀಕರಣದಲ್ಲಿರುವ ವ್ಯಕ್ತಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ತಿಳಿದ ನಂತರವಷ್ಟೇ ಬಿಡುಗಡೆ ಮಾಡಲು ಎಂ ಹೆಚ್‌ ಎ ಅನುಬಂಧವನ್ನು ಹೊರಡಿಸಿದೆ

Posted On: 02 APR 2020 9:37PM by PIB Bengaluru

ಭಾರತದಲ್ಲಿ ಸಿಲುಕಿರುವ ವಿದೇಶಿಯರು ಮರಳಲು ಎಸ್‌.ಒ.ಪಿ. ಗಳನ್ನು ವಿಧಿಸಲು ಮತ್ತು ಪ್ರತ್ಯೇಕೀಕರಣದಲ್ಲಿರುವ ವ್ಯಕ್ತಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ತಿಳಿದ ನಂತರವಷ್ಟೇ ಬಿಡುಗಡೆ ಮಾಡಲು ಎಂ ಹೆಚ್‌ ಎ ಅನುಬಂಧವನ್ನು ಹೊರಡಿಸಿದೆ
 
ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ, ಗೃಹ ಸಚಿವಾಲಯವು ಎಲ್ಲಾ ಸಚಿವಾಲಯಗಳು/ ಇಲಾಖೆಗಳಿಗೆ (https://pib.gov.in/PressReleseDetail.aspx?PRID=1607997),  ಮಾರ್ಗ ಸೂಚಿಗಳ ಕುರಿತು ಒಂದು ಅನುಭಂದವನ್ನು ಮತ್ತು ಆನಂತರದ ಅನುಭಂದವೊಂದನ್ನು ಬಿಡುಗಡೆ ಮಾಡಿದೆ.

ಕೊವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿರುವ ಕ್ವಾರಂಟೈನ್ ಮಾಡಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಮತ್ತು ಭಾರತದಲ್ಲಿ ಸಿಲುಕಿಕೊಂಡಿರುವ ವಿದೇಶಿಯರ ಪ್ರಯಾಣಕ್ಕೆ ಸಾಮಾನ್ಯ ಕಾರ್ಯವಿಧಾನದ ಪದ್ಧತಿ (ಎಸ್ ಒ ಪಿ) ಗಳನ್ನು ತಡೆಹಿಯುವಂತೆ ಈ ಅನುಬಂಧವನ್ನು ಸೂಚಿಸುತ್ತದೆ.

ಅನುಬಂಧ ದಾಖಲೆ

*****

(Release ID: 1610939) Visitor Counter : 106