ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಡಿ.ಜಿ.ಎಫ್.ಟಿ.ಯಿಂದ ಕೋವಿಡ್ -19 ಸಂಬಂಧಿತ ರಫ್ತು ಅಥವಾ ಆಮದು ವಿಷಯಗಳಿಗಾಗಿ ಸಹಾಯ ಕೇಂದ್ರ

Posted On: 26 MAR 2020 5:04PM by PIB Bengaluru

ಡಿ.ಜಿ.ಎಫ್.ಟಿ.ಯಿಂದ ಕೋವಿಡ್ -19 ಸಂಬಂಧಿತ ರಫ್ತು ಅಥವಾ ಆಮದು ವಿಷಯಗಳಿಗಾಗಿ ಸಹಾಯ ಕೇಂದ್ರ

 

ಕೋವಿಡ್ -19  ಸಂಬಂಧಿತ ಯಾವುದೇ ರಫ್ತು ಅಥವಾ ಆಮದು ವಿಷಯಗಳಿಗಾಗಿ ಸಹಾಯಕೇಂದ್ರವೊಂದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ  ವಾಣಿಜ್ಯ ಇಲಾಖೆಯಡಿ ವಿದೇಶಿ ವ್ಯವಹಾರಗಳ ಮಹಾನಿರ್ದೇಶಕರಿಂದ ಕಾರ್ಯಾಚರಿಸಲ್ಪಡುತ್ತಿದೆ. ರಫ್ತುದಾರರು/ ಆಮದುದಾರರು ನೇರವಾಗಿ ಈ ಕೆಳಗಿನ ಯಾವುದೇ ವ್ಯವಸ್ಥೆಯಲ್ಲಿ ತಮಗೆ ಅವಶ್ಯವಾದ ವಿವರಗಳನ್ನು ಕೇಳಬಹುದು.

ಡಿ.ಜಿ.ಎಫ್.ಟಿ. ವೇದಿಕೆಯನ್ನು ಸಂಪರ್ಕಿಸಲು (http://rla.dgft.gov.in:8100/CRS_NEW/) :
 

 ಇ-ಮೇಲ್: dgftedi[at]nic[dot]in
 

ಉಚಿತ ದೂರವಾಣಿ ಸಂಖ್ಯೆ::  1800-111-550


(Release ID: 1608448) Visitor Counter : 149