ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಮತದಾರರ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 JAN 2020 10:58AM by PIB Bengaluru

ರಾಷ್ಟ್ರೀಯ ಮತದಾರರ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
“ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು. ನಮ್ಮ ಚುನಾವಣೆ ಪ್ರಕ್ರಿಯೆಯನ್ನು ಹೆಚ್ಚು ಚಲನಶೀಲ ಮತ್ತು ಪಾಲ್ಗೊಳ್ಳುವಿಕೆಯಾಗಿ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನ ಮಾಡುತ್ತಿರುವ ಇ.ಸಿ.ಐ.ಗೆ ನಾವು ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ದಿನವು ಮತದಾರರ ಜಾಗೃತಿ ಮತ್ತು ಹೆಚ್ಚಿನ ಮತದಾನದತ್ತ ಶ್ರಮಿಸಲು ನಮಗೆ ಪ್ರೇರಣೆ ನೀಡಲಿ ”ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

 


(ಪ್ರಕಟಣೆ ಐ.ಡಿ.: 1600586) ವಿಸಿಟರ್ ಕೌಂಟರ್ : 181
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Marathi , Bengali , Punjabi , Punjabi , Gujarati , Tamil