ಪ್ರಧಾನ ಮಂತ್ರಿಯವರ ಕಛೇರಿ

ಮೇಘಾಲಯ ರಾಜ್ಯೋದಯ: ಜನತೆಗೆ ಪ್ರಧಾನ ಮಂತ್ರಿ ಶುಭಾಶಯ

Posted On: 21 JAN 2020 10:51AM by PIB Bengaluru

ಮೇಘಾಲಯ ರಾಜ್ಯೋದಯ: ಜನತೆಗೆ ಪ್ರಧಾನ ಮಂತ್ರಿ ಶುಭಾಶಯ

 

ಮೇಘಾಲಯ ರಾಜ್ಯೋದಯವಾದ ದಿನದ ಅಂಗವಾಗಿ ಇಂದು ಅದರ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು “ ಮೇಘಾಲಯದ ಜನತೆ ಸಾಧು ಮತ್ತು ಅನುಕಂಪಶೀಲ  ಸ್ವಭಾವಕ್ಕೆ ಹೆಸರುವಾಸಿಯಾದವರು. ಕ್ರೀಡೆಯಿಂದ ಹಿಡಿದು ಸಂಗೀತ, ನಿಸರ್ಗ ರಕ್ಷಣೆಯವರೆಗೆ ಅವರಿಂದ ಕಲಿಯಬೇಕಾದುದು ಬಹಳವಿದೆ. ಮುಂಬರುವ ವರ್ಷಗಳಲ್ಲಿ ಮೇಘಾಲಯ ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

 

 

Narendra Modi

@narendramodi

 

Best wishes to the people of Meghalaya on their Statehood Day. The people of Meghalaya are known for their kind and compassionate nature. From sports, music to conservation of nature, there is much to learn from them. Praying for Meghalaya’s development in the coming years.

 

7,110

9:51 AM - Jan 21, 2020

Twitter Ads info and privacy

 

1,588 people are talking about this

 

*****



(Release ID: 1599950) Visitor Counter : 81