ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸುಬ್ರಮಣಿಯ ಭಾರತಿಯವರನ್ನು ಸ್ಮರಿಸಿದ ಪ್ರಧಾನಮಂತ್ರಿ  

Posted On: 11 DEC 2019 9:58AM by PIB Bengaluru

ಶ್ರೀ ಸುಬ್ರಮಣಿಯ ಭಾರತಿಯವರನ್ನು ಸ್ಮರಿಸಿದ ಪ್ರಧಾನಮಂತ್ರಿ  

 

ಶ್ರೀ ಸುಬ್ರಮಣಿಯ ಭಾರತಿಯವರನ್ನು ಅವರ ಜನ್ಮದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.

ಮಹಾನ್‌ ವ್ಯಕ್ತಿ ಶ್ರೀ ಸುಬ್ರಮಣಿಯ ಭಾರತಿಯವರ ಜಯಂತಿಯಂದು ಸ್ಮರಿಸುತ್ತಿದ್ದೇನೆ. “ಮಹಾಕವಿ ಭಾರತಿಯರ್” ಅವರು, ದೇಶಭಕ್ತಿ , ಸಾಮಾಜಿಕ ಸುಧಾರಕ, ಅದ್ಬುತ ಕವಿ ಮತ್ತು ಅದಮ್ಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ನಿರ್ಭಯತೆಗಳಿಗೆ ಸದಾ ಹೆಸರುವಾಸಿಯಾಗಿದ್ದ ಇವರ ಚಿಂತನೆಗಳು ಮತ್ತು ಕೃತಿಗಳು ನಮಗೆಲ್ಲಾ ನಿರಂತರವಾಗಿ ಪ್ರೇರಣೆಯಾಗಿವೆ.

ನ್ಯಾಯ ಮತ್ತು ಸಮಾನತೆಯನ್ನು ಎಲ್ಲಕ್ಕಿಂತ ಮಿಗಿಲು ಎಂದು ಶ್ರೀ ಸುಬ್ರಮಣಿಯನ್‌ ಭಾರತಿಯವರು ಭಾವಿಸಿದ್ದರು. “ಹಸಿವಿನಿಂದ ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಸಂಕಷ್ಟದಲ್ಲಿದ್ದಾನೆ ಎಂದಾದರೆ, ನಾವು ಸಂಪೂರ್ಣ ಪ್ರಪಂಚವನ್ನೇ ನಾವು ನಾಶ ಮಾಡುತ್ತೇವೆ” ಎಂದು ಅವರೊಮ್ಮೆ ಹೇಳಿದ್ದರು. ಇವುಗಳೆಲ್ಲಾ ಮಾನವರನ್ನು  ಸಂಕಷ್ಟಗಳಿಂದ ಮೇಲೆತ್ತುವ ಹಾಗೂ ಇನ್ನೂ ಸಬಲೀಕರಣವಾಗಿಸುವತ್ತ ಅವರು ಹೊಂದಿದ್ದ ದೃಷ್ಠಕೋನಗಳಾಗಿವೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

 

Narendra Modi

@narendramodi

6h

 

Remembering the great Subramania Bharathi on his Jayanti. Respectfuly known as ‘Mahakavi Bharathiar’, he is a symbol of patriotism, social reform, poetic genius and indomitable sprit of freedom and fearlessness. His thoughts and works continue to motivate us all.

 

 

Narendra Modi

✔@narendramodi

Subramania Bharathi believed in justice and equality above everything else. He once said, "If even one single man suffers from starvation, we will destroy the entire world.” This sums up his vision towards alleviating human suffering and furthering empowerment.

 

4,565

8:20 AM - Dec 11, 2019

Twitter Ads info and privacy

 

1,110 people are talking about this

 

***



(Release ID: 1595862) Visitor Counter : 72