ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅತ್ಯುನ್ನತ ಆಧ್ಯಾತ್ಮಿಕ ಸಾಧನೆಯ ಮಾರ್ಗವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 NOV 2026 9:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಅತ್ಯುನ್ನತ ಆಧ್ಯಾತ್ಮಿಕತೆಗೆ ಕಾರಣವಾಗುವ ಪ್ರಮುಖ ಸದ್ಗುಣಗಳಾದ ಅಧ್ಯಯನ, ತಪಸ್ಸು, ಬುದ್ಧಿವಂತಿಕೆ, ಸ್ವಯಂ ಸಂಯಮ, ಅಹಿಂಸೆ ಮತ್ತು ಗುರುವಿನ ಸೇವೆಯನ್ನು ಪ್ರತಿಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"विद्याभ्यासस्तपो ज्ञानमिन्द्रियाणां च संयमः।
अहिंसा गुरुसेवा च निःश्रेयसकरं परम्॥"

 

*****


(ಪ್ರಕಟಣೆ ಐ.ಡಿ.: 2341774) ವಿಸಿಟರ್ ಕೌಂಟರ್ : 12