ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರದೀಪ್ ಕುಮಾರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 OCT 2026 6:50PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಪುರುಷರ ಜಾವೆಲಿನ್ ಥ್ರೋ ಎಫ್ 53/54 ಸ್ಪರ್ಧೆಯಲ್ಲಿ ಸತತ ಎರಡನೇ ಬೆಳ್ಳಿ ಪದಕ ಗಳಿಸಿದ ಪ್ರದೀಪ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ವರ್ಷಗಳಲ್ಲಿ ಅವರ ಪ್ರಗತಿಯು ನಿರಂತರವಾಗಿ ಸುಧಾರಿಸುವ ಮತ್ತು ಅವರ ಮಿತಿಗಳನ್ನು ಹೆಚ್ಚಿಸುವ ಅವರ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ಶ್ರೀ ನರೇದಂರ ಮೋದಿ ಅವರು ಹೇಳಿದರು. ಸ್ಥಿರತೆ ಮತ್ತು ಉತ್ಕೃಷ್ಟತೆ ಒಟ್ಟಿಗೆ ಹೊಳೆಯುತ್ತವೆ ಎಂದು ಅವರು ಹೇಳಿದರ ಅವರು, ಅವರ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುವುದರ ಜತೆಗೆ ಶ್ಲಾಘನೀಯ ಪ್ರದರ್ಶನಕ್ಕಾಗಿ ಅಭಿನಂದನೆಗಳನ್ನು ತಿಳಿಸಿದರು.

ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

"ಸ್ಥಿರತೆ ಮತ್ತು ಉತ್ಕೃಷ್ಟತೆ ಒಟ್ಟಿಗೆ ಹೊಳೆಯುತ್ತವೆ!

ಪುರುಷರ ಜಾವೆಲಿನ್ ಥ್ರೋ ಎಫ್53/54 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಸತತ ಎರಡನೇ ಬಾರಿಗೆ ಏಷ್ಯನ್ ಪ್ಯಾರಾ ಗೇಮ್ಸ್ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ವರ್ಷಗಳಲ್ಲಿ ಅವರ ಪ್ರಗತಿಯು ನಿರಂತರವಾಗಿ ಸುಧಾರಿಸುವ ಮತ್ತು ಅವರ ಮಿತಿಗಳನ್ನು ಹೆಚ್ಚಿಸುವ ಅವರ ಬದ್ಧತೆಯನ್ನು ಬಿಂಬಿಸುತ್ತದೆ. ಶ್ಲಾಘನೀಯ ಪ್ರದರ್ಶನಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2325729) ವಿಸಿಟರ್ ಕೌಂಟರ್ : 14