ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೌರವಾನ್ವಿತ ಪೋಪ್ ಲಿಯೋ XIV ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗದಿಂದಿರಲಿ ಎಂದು ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 OCT 2026 11:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ಪೋಪ್ ಲಿಯೋ XIV ಅವರಿಗೆ ಕಳೆದ ರಾತ್ರಿ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಪೋಪ್ ಅವರು ಸಂಪೂರ್ಣವಾಗಿ ಹಾಗೂ ಶೀಘ್ರವಾಗಿ ಗುಣಮುಖರಾಗಲಿ ಮತ್ತು ನಿರಂತರ ಉತ್ತಮ ಆರೋಗ್ಯ ಹೊಂದಿರಲಿ ಎಂದು ಪ್ರಧಾನಮಂತ್ರಿ ಹಾರೈಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ‘ಎಕ್ಸ್‌’ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಗೌರವಾನ್ವಿತ ಪೋಪ್ ಲಿಯೋ XIV ಅವರಿಗೆ ಕಳೆದ ರಾತ್ರಿ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದು ಸಂತಸವಾಯಿತು. ಅವರು ಸಂಪೂರ್ಣವಾಗಿ ಮತ್ತು ಶೀಘ್ರವಾಗಿ ಗುಣಮುಖರಾಗಲಿ ಹಾಗೂ ನಿರಂತರವಾಗಿ ಉತ್ತಮ ಆರೋಗ್ಯ ಹೊಂದಿರಲಿ ಎಂದು ಹಾರೈಸುತ್ತೇನೆ.”

@Pontifex”

 

*****


(ಪ್ರಕಟಣೆ ಐ.ಡಿ.: 2323138) ವಿಸಿಟರ್ ಕೌಂಟರ್ : 20