ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಳ್ಳೆಯ ಗುಣ ಮತ್ತು ನಡತೆಯ ಮಹತ್ವ ತಿಳಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 OCT 2026 10:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಳ್ಳೆಯ ಗುಣ ಮತ್ತು ನಡವಳಿಕೆಯ ಮಹತ್ವವನ್ನು ಒತ್ತಿ ಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ :

“ज्ञानवांश्च तथा वाग्मी कर्मस्वपि च निष्ठितः।
एवं युक्तोऽपि न श्रेयान् यदि शीलविवर्जितः॥”

ಬುದ್ಧಿವಂತ ಮತ್ತು ವಾಕ್ಚಾತುರ್ಯ ಮತ್ತು ಉತ್ತಮ ಗುಣ ಹಾಗೂ ನಡವಳಿಕೆಯನ್ನು ಹೊಂದಿರುವ ವ್ಯಕ್ತಿಯು ನಿಜವಾಗಿಯೂ ಒಳ್ಳೆಯ ವ್ಯಕ್ತಿ ಎಂದು ಈ ಸುಭಾಷಿತ ಹೇಳುತ್ತದೆ.

 ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೆ ಮಾಡಿದ್ದಾರೆ:

ज्ञानवांश्च तथा वाग्मी कर्मस्वपि च निष्ठितः।

एवं युक्तोऽपि न श्रेयान् यदि शीलविवर्जितः॥


*****


(ಪ್ರಕಟಣೆ ಐ.ಡಿ.: 2319449) ವಿಸಿಟರ್ ಕೌಂಟರ್ : 31