ಪ್ರಧಾನ ಮಂತ್ರಿಯವರ ಕಛೇರಿ
ಬ್ರಿಕ್ಸ್ 2026ಕ್ಕೆ ಭಾರತದ ಸನ್ನದ್ಧತೆ ವಿವರಿಸಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
10 SEP 2026 6:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಿಕ್ಸ್ 2026ಕ್ಕೆ ಭಾರತ ಸಜ್ಜುಗೊಂಡಿರುವುದನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಬ್ರಿಕ್ಸ್ 2026ಕ್ಕೆ ಸಕಲ ಸನ್ನದ್ಧತೆ!
@BricsIndia2026”
*****
(ಪ್ರಕಟಣೆ ಐ.ಡಿ.: 2308984)
ವಿಸಿಟರ್ ಕೌಂಟರ್ : 7