ಹಣಕಾಸು ಸಚಿವಾಲಯ
azadi ka amrit mahotsav

ರಾಜ್ಯ ಸರ್ಕಾರಗಳ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ಕೇಂದ್ರ ಸರ್ಕಾರವು ಮುಂಗಡ ಕಂತಾಗಿ ₹1,09,019 ಕೋಟಿ ತೆರಿಗೆ ಆದಾಯದ ಪಾಲು ಬಿಡುಗಡೆ ಮಾಡಿದೆ

प्रविष्टि तिथि: 01 AUG 2026 1:40PM by PIB Bengaluru

ಕೇಂದ್ರ ಸರ್ಕಾರವು 2026ರ ಆಗಸ್ಟ್ 1ರಂದು ರಾಜ್ಯ ಸರ್ಕಾರಗಳಿಗೆ ₹1,09,019 ಕೋಟಿ ಮೊತ್ತದ ತೆರಿಗೆ ಆದಾಯದ ಪಾಲಿನ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ, ಇದು 2026ರ ಆಗಸ್ಟ್ 10ರಂದು ಬಿಡುಗಡೆಯಾಗಲಿರುವ ಸಾಮಾನ್ಯ ಮಾಸಿಕ ತೆರಿಗೆ ಪಾಲಿಗೆ ಹೆಚ್ಚುವರಿಯಾಗಿದೆ.

ರಾಜ್ಯಗಳ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಭಾರತ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಆಗಸ್ಟ್ 2026 ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ನಿವ್ವಳ ಆದಾಯದ ರಾಜ್ಯವಾರು ಹಂಚಿಕೆ

ಕ್ರ.ಸಂ.

ರಾಜ್ಯದ ಹೆಸರು

ಒಟ್ಟು (ಕೋಟಿ ರೂ.ಗಳಲ್ಲಿ)

1

ಆಂಧ್ರಪ್ರದೇಶ

4597

2

ಅರುಣಾಚಲ ಪ್ರದೇಶ

1476

3

ಅಸ್ಸಾಂ

3552

4

ಬಿಹಾರ

10845

5

ಛತ್ತೀಸ್‌ಗಢ

3602

6

ಗೋವಾ

398

7

ಗುಜರಾತ್

4094

8

ಹರಿಯಾಣ

1484

9

ಹಿಮಾಚಲ ಪ್ರದೇಶ

996

10

ಜಾರ್ಖಂಡ್

3660

11

ಕರ್ನಾಟಕ

4504

12

ಕೇರಳಂ

2597

13

ಮಧ್ಯ ಪ್ರದೇಶ

8010

14

ಮಹಾರಾಷ್ಟ್ರ

7022

15

ಮಣಿಪುರ

682

16

ಮೇಘಾಲಯ

688

17

ಮಿಜೋರಾಂ

615

18

ನಾಗಲ್ಯಾಂಡ್

524

19

ಒಡಿಶಾ

4819

20

ಪಂಜಾಬ್

2176

21

ರಾಜಸ್ಥಾನ

6460

22

ಸಿಕ್ಕಿಂ

365

23

ತಮಿಳುನಾಡು

4466

24

ತೆಲಂಗಾಣ

2370

25

ತ್ರಿಪುರ

699

26

ಉತ್ತರ ಪ್ರದೇಶ

19208

27

ಉತ್ತರಾಖಂಡ

1244

28

ಪಶ್ಚಿಮ ಬಂಗಾಳ

7866

 

 

*****


(रिलीज़ आईडी: 2292936) आगंतुक पटल : 19
इस विज्ञप्ति को इन भाषाओं में पढ़ें: Marathi , English , Urdu , हिन्दी , Gujarati , Malayalam