ರಾಷ್ಟ್ರಪತಿಗಳ ಕಾರ್ಯಾಲಯ
ಆಗಸ್ಟ್ 1 ಮತ್ತು 8 ರಂದು ಕಾವಲುಪಡೆ (ಗಾರ್ಡ್) ಬದಲಾವಣೆ ಸಮಾರಂಭ ಇರುವುದಿಲ್ಲ
ಪ್ರಕಟಣಾ ದಿನಾಂಕ:
30 JUL 2026 12:45PM by PIB Bengaluru
2026ರ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸದ ಕಾರಣ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆಗಸ್ಟ್ 1 ಮತ್ತು 8, 2026 ರಂದು ಕಾವಲುಪಡೆ (ಗಾರ್ಡ್) ಬದಲಾವಣೆ ಸಮಾರಂಭ ನಡೆಯುವುದಿಲ್ಲ.
*****
(ಪ್ರಕಟಣೆ ಐ.ಡಿ.: 2291697)
ವಿಸಿಟರ್ ಕೌಂಟರ್ : 59