ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸತತ ಪ್ರಯತ್ನವು ಯಶಸ್ಸಿನ ನಿಜವಾದ ಕೀಲಿಯಾಗಿದೆ ಎಂಬ ಮಹತ್ವವನ್ನು ಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 02 JUL 2026 4:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು: 

“नानाश्रान्ताय श्रीरस्तीति रोहित शुश्रुम।
पापो नृषद्वरो जन इन्द्र इच्चरतः सखा चरैवेति॥" 

ನಿರಂತರ ಪ್ರಯತ್ನವು ಯಶಸ್ಸಿನ ನಿಜವಾದ ಕೀಲಿಯಾಗಿದೆ ಮತ್ತು ಜೀವನದಲ್ಲಿ, ತಾಳ್ಮೆ, ದೃಢತೆ ಮತ್ತು ಆತ್ಮ ವಿಶ್ವಾಸದಿಂದ ಮುನ್ನಡೆಯುವ ವ್ಯಕ್ತಿಯು ಮಾತ್ರ ತನ್ನ ಗುರಿಯನ್ನು ತಲುಪುತ್ತಾನೆ ಎಂದು ಈ ಸುಭಾಷಿತಂ ಹೇಳುತ್ತದೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಬರೆದಿದ್ದಾರೆ;

निरंतर प्रयास ही सफलता की असली कुंजी है। जीवन में वही व्यक्ति अपने लक्ष्य तक पहुंचता है, जो धैर्य, दृढ़ संकल्प और आत्मविश्वास के साथ आगे बढ़ता रहता है। 

नानाश्रान्ताय श्रीरस्तीति रोहित शुश्रुम।

पापो नृषद्वरो जन इन्द्र इच्चरतः सखा चरैवेति॥

 

*****


(ಪ್ರಕಟಣೆ ಐ.ಡಿ.: 2280398) ವಿಸಿಟರ್ ಕೌಂಟರ್ : 50