19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಂ ಐ ಎಫ್ ಎಫ್) 2026ರ 3ನೇ ದಿನದ ಪ್ರಮುಖ ಆಕರ್ಷಣೆಯಾದ ಮಾಸ್ಟರ್ಕ್ಲಾಸ್, ಓಪನ್ ಫೋರಮ್ ಮತ್ತು ಕಾರ್ಯಾಗಾರಗಳು
19ನೇ ಆವೃತ್ತಿಯ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ( ಎಂ ಐ ಎಫ್ ಎಫ್) 2026ರ ಮೂರನೇ ದಿನವು ವಿಚಾರಗಳು, ತಾಂತ್ರಿಕ ಪರಿಣತಿ ಮತ್ತು ಕಲಾತ್ಮಕ ತತ್ವಗಳ ರೋಮಾಂಚಕ ವಿನಿಮಯಕ್ಕೆ ಸಾಕ್ಷಿಯಾಯಿತು. ಪ್ರಖ್ಯಾತ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು, ರಂಗ ನಿರ್ದೇಶಕರು ಮತ್ತು ತಂತ್ರಜ್ಞರು ಸರಣಿ ಮಾಸ್ಟರ್ ಕ್ಲಾಸ್ ಗಳು, ಓಪನ್ ಫೋರಮ್ ಗಳು ಮತ್ತು ಪ್ರಾಯೋಗಿಕ ಕಾರ್ಯಾಗಾರಗಳ ಮೂಲಕ ಸಿನಿಪ್ರೇಮಿಗಳೊಂದಿಗೆ ಸಂವಾದ ನಡೆಸಿದರು.
ರಂಗಭೂಮಿ ಮತ್ತು ಸಾಕ್ಷ್ಯಚಿತ್ರ ಸಿನಿಮಾಗಳ ನಡುವಿನ ಪರಸ್ಪರ ಸಂಬಂಧವನ್ನು ಅನ್ವೇಷಿಸುವ ಪ್ರಶಂಸನೀಯ ಫ್ರೆಂಚ್ ರಂಗ ನಿರ್ದೇಶಕ ಫ್ಯಾಬ್ರಿಸ್ ಕ್ಯಾರೆ ಅವರ ಜ್ಞಾನದಾಯಕ ಮಾಸ್ಟರ್ ಕ್ಲಾಸ್, ಸಾಕ್ಷ್ಯಚಿತ್ರಗಳನ್ನು ದಾಖಲೀಕರಣದ ಸಾಧನಗಳಾಗಿ ಬಳಸುವ ಕುರಿತಾದ ಒಳನೋಟವುಳ್ಳ ಐಡಿಪಿಎ ಓಪನ್ ಫೋರಮ್ ಅಧಿವೇಶನ ಮತ್ತು ಪ್ರಶಸ್ತಿ ವಿಜೇತ ಛಾಯಾಗ್ರಾಹಕಿ ಮೊಧುರಾ ಪಾಲಿತ್ ನೇತೃತ್ವದ ಛಾಯಾಗ್ರಹಣದ ಕಾರ್ಯಾಗಾರಗಳು ಇಂದಿನ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು.
ಅಧಿವೇಶನ 1
ಮಾಸ್ಟರ್ಕ್ಲಾಸ್: ಸ್ಟಾನಿಸ್ಲಾವ್ಸ್ಕಿ ಮತ್ತು ಮಾನವ ಸತ್ಯದ ಹುಡುಕಾಟ: ರಂಗಭೂಮಿಯಿಂದ ಸಾಕ್ಷ್ಯಚಿತ್ರ ಸಿನಿಮಾದವರೆಗೆ

ಜನಪ್ರಿಯ ಫ್ರೆಂಚ್ ರಂಗ ನಿರ್ದೇಶಕ ಮತ್ತು ಸೃಜನಶೀಲ ಕಲಾವಿದ ಫ್ಯಾಬ್ರಿಸ್ ಕ್ಯಾರೆ ಅವರು ಜೂನ್ 17, 2026 ರಂದು ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂ ಐ ಎಫ್ ಎಫ್) 2026 'ಸ್ಟಾನಿಸ್ಲಾವ್ಸ್ಕಿ ಮತ್ತು ಮಾನವ ಸತ್ಯದ ಹುಡುಕಾಟ: ರಂಗಭೂಮಿಯಿಂದ ಸಾಕ್ಷ್ಯಚಿತ್ರ ಸಿನಿಮಾದವರೆಗೆ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಅಧಿವೇಶನ 02
ಓಪನ್ ಫೋರಮ್: ಸಾಕ್ಷ್ಯಚಿತ್ರ - ವ್ಯಕ್ತಿಗಳು, ಕ್ಷಣಗಳು ಮತ್ತು ನೆನಪುಗಳನ್ನು ದಾಖಲಿಸುವ ಒಂದು ಮಾಧ್ಯಮ

ಜೂನ್ 17, 2026ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂಐಎಫ್ ಎಫ್) 2026 'ಸಾಕ್ಷ್ಯಚಿತ್ರ - ವ್ಯಕ್ತಿಗಳು, ಕ್ಷಣಗಳು ಮತ್ತು ನೆನಪುಗಳನ್ನು ದಾಖಲಿಸುವ ಒಂದು ಮಾಧ್ಯಮ' ಎನ್ನುವ ವಿಷಯದ ಕುರಿತಾದ ಐಡಿಪಿಎ ಓಪನ್ ಫೋರಮ್ ಅಧಿವೇಶನದಲ್ಲಿ ತಜ್ಞರಾದ ಶ್ರೀ ಸುರೇಶ್ ಶರ್ಮಾ, ಕುಮಾರಿ ರೂಪಾ ಬರುವಾ, ಶ್ರೀ ಯೂನಸ್ ಖಾನ್ ಮತ್ತು ಶ್ರೀ ಅಂಬರೀಶ್ ರಾಯ್ ಚೌಧುರಿ ಅವರು ಭಾಗವಹಿಸಿದ್ದರು. ಈ ಅಧಿವೇಶನದ ಸಂಚಾಲಕತ್ವವನ್ನು ಹಿರಿಯ ಚಲನಚಿತ್ರ ವಿಮರ್ಶಕ ಶ್ರೀ ಸಂಜಿತ್ ನಾರ್ವೇಕರ್ ವಹಿಸಿದ್ದರು.

ಅಧಿವೇಶನ 03
ಕಾರ್ಯಾಗಾರ: ಪ್ರಮುಖ ಕರಕುಶಲತೆ ಮತ್ತು ದೃಶ್ಯ ಭಾಷೆ: ಛಾಯಾಗ್ರಹಣದ ಆತ್ಮ

ಖ್ಯಾತ ಛಾಯಾಗ್ರಾಹಕಿ ಮೊಧುರ ಪಾಲಿತ್ ಅವರು ಜೂನ್ 17, 2026ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂಐಎಫ್ ಎಫ್) 2026 'ಪ್ರಮುಖ ಕರಕುಶಲತೆ ಮತ್ತು ದೃಶ್ಯ ಭಾಷೆ: ಛಾಯಾಗ್ರಹಣದ ಆತ್ಮ' ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಎಂ ಐ ಎಫ್ ಎಫ್ ಕುರಿತು
ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು (ಎಂ ಐ ಎಫ್ ಎಫ್) ಪ್ರಪಂಚದಾದ್ಯಂತದ ಅತ್ಯುತ್ತಮ ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳನ್ನು ಸಂಭ್ರಮಿಸುವ ಒಂದು ಪ್ರತಿಷ್ಠಿತ ವೇದಿಕೆಯಾಗಿದ್ದು, ವಿಶೇಷ ಮಾಸ್ಟರ್ ಕ್ಲಾಸ್ ಗಳು ಮತ್ತು ಕಾರ್ಯಾಗಾರಗಳ ಮೂಲಕ ಸಂವಾದ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.
*****
रिलीज़ आईडी:
2274977
| Visitor Counter:
28