ಪ್ರಧಾನ ಮಂತ್ರಿಯವರ ಕಛೇರಿ
12 ವರ್ಷಗಳ ಪರಿವರ್ತನಾತ್ಮಕ ಆಡಳಿತದ ಕುರಿತಾದ ಚಿಂತನೆಗಳನ್ನು ಉಲ್ಲೇಖಿಸುವ ರಾಜ್ಯಸಭಾ ಸಂಸದರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
10 JUN 2026 10:03PM by PIB Bengaluru
ರಾಜ್ಯಸಭಾ ಸಂಸದರಾದ ಶ್ರೀ ನಿತಿನ್ ನಬಿನ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ 12 ವರ್ಷಗಳ ಪರಿವರ್ತನಾಶೀಲ ಆಡಳಿತದ ಕುರಿತಾಗಿ ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ. ಸಾಮೂಹಿಕ ಸಂಕಲ್ಪ, ಸಮಗ್ರ ಅಭಿವೃದ್ಧಿ ಮತ್ತು ನಾಗರಿಕರ ಭಾಗವಹಿಸುವಿಕೆಯು ಭಾರತವು ವಿಕಸಿತ ಭಾರತವಾಗುವ ದಾರಿಯಲ್ಲಿ ಹೇಗೆ ವೇಗವಾಗಿ ಮುನ್ನಡೆದು, ಲಕ್ಷಾಂತರ ಜನರ ಆಕಾಂಕ್ಷೆಗಳನ್ನು ಈಡೇರಿಸಿದೆ ಎಂಬುದನ್ನು ಇದು ಉಲ್ಲೇಖಿಸುತ್ತದೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ರಾಜ್ಯಸಭಾ ಸಂಸದರಾದ ಶ್ರೀ @NitinNabin ಅವರ ಈ ಲೇಖನವು ಪ್ರಧಾನಮಂತ್ರಿ @narendramodi ಯವರ ಅಡಿಯಲ್ಲಿ 12 ವರ್ಷಗಳ ಪರಿವರ್ತನಾಶೀಲ ಆಡಳಿತದ ಕುರಿತಾಗಿ ತನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತದೆ. ಸಾಮೂಹಿಕ ಸಂಕಲ್ಪ, ಸಮಗ್ರ ಅಭಿವೃದ್ಧಿ ಮತ್ತು ನಾಗರಿಕ ಭಾಗವಹಿಸುವಿಕೆಯು ಭಾರತವು ವಿಕಸಿತ ಭಾರತವಾಗುವ ಪ್ರಯಾಣದ ಹಾದಿಯನ್ನು ಹೇಗೆ ವೇಗಗೊಳಿಸಿದೆ ಮತ್ತು ಲಕ್ಷಾಂತರ ಜನರ ಆಕಾಂಕ್ಷೆಗಳನ್ನು ಹೇಗೆ ಈಡೇರಿಸಿದೆ ಎಂಬುದನ್ನು ಉಲ್ಲೇಖಿಸುತ್ತದೆ."
*****
(रिलीज़ आईडी: 2271592)
आगंतुक पटल : 6