ಪ್ರಧಾನ ಮಂತ್ರಿಯವರ ಕಛೇರಿ
ಕಲ್ಯಾಣ ಕಾರ್ಯಗಳು, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಭಾರತದ ಜಾಗತಿಕ ತೊಡಗಿಸಿಕೊಳ್ಳುವಿಕೆಯಲ್ಲಿ ಕಂಡುಬರುತ್ತಿರುವ ಪರಿವರ್ತನಾತ್ಮಕ ಬದಲಾವಣೆಗಳನ್ನು ಉಲ್ಲೇಖಿಸುವ, ಹಿರಿಯ ರಾಜಕಾರಣಿಯಾದ ಡಾ. ಕರಣ್ ಸಿಂಗ್ ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
10 JUN 2026 10:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಿರಿಯ ರಾಜಕಾರಣಿಯಾದ ಡಾ. ಕರಣ್ ಸಿಂಗ್ ಅವರು ಬರೆದ ಒಂದು ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರದಲ್ಲಿ 12 ವರ್ಷಗಳನ್ನು ಪೂರೈಸಿದ ಐತಿಹಾಸಿಕ ಮೈಲಿಗಲ್ಲನ್ನು ಈ ಲೇಖನವು ಪ್ರತಿಬಿಂಬಿಸುತ್ತದೆ. ಈ ಲೇಖನವು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಕಲ್ಯಾಣ ಕಾರ್ಯಗಳು, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಭಾರತದ ಜಾಗತಿಕ ವೇದಿಕೆಯಲ್ಲಿ ಕಂಡುಬಂದ ಪರಿವರ್ತನಾತ್ಮಕ ಬದಲಾವಣೆಗಳನ್ನು ಉಲ್ಲೇಖಿಸುತ್ತದೆ. ಭಾರತದ ಭವಿಷ್ಯದಲ್ಲಿ ವಿಶ್ವಾಸವನ್ನು ಪ್ರೇರೇಪಿಸಿ, ನಾಗರಿಕರೊಂದಿಗೆ ನೇರ ಸಂಪರ್ಕವನ್ನು ಬೆಳೆಸುವಲ್ಲಿ ಪ್ರಧಾನಮಂತ್ರಿ ಮೋದಿಯವರ ನಿರಂತರ ಕೊಡುಗೆ ಇದೆ ಎಂಬುದನ್ನು ಅದು ಗಮನಿಸುತ್ತದೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಪ್ರಧಾನಮಂತ್ರಿ @narendramodi ಯವರ 12 ವರ್ಷಗಳ ಅಧಿಕಾರಾವಧಿಯ ಐತಿಹಾಸಿಕ ಮೈಲಿಗಲ್ಲನ್ನು ಪ್ರತಿಬಿಂಬಿಸುತ್ತಾ, ಹಿರಿಯ ರಾಜಕಾರಣಿ ಡಾ. ಕರಣ್ ಸಿಂಗ್ ಈ ಲೇಖನದಲ್ಲಿ ಕಲ್ಯಾಣ ಕಾರ್ಯಗಳು, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಭಾರತದ ಜಾಗತಿಕ ವೇದಿಕೆಯಲ್ಲಿ ಕಂಡುಬಂದ ಪರಿವರ್ತನಾತ್ಮಕ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ಭಾರತದ ಭವಿಷ್ಯದಲ್ಲಿ ವಿಶ್ವಾಸವನ್ನು ಪ್ರೇರೇಪಿಸಿ, ನಾಗರಿಕರೊಂದಿಗೆ ನೇರ ಸಂಪರ್ಕವನ್ನು ಬೆಳೆಸುವಲ್ಲಿ ಪ್ರಧಾನಮಂತ್ರಿ ಮೋದಿಯವರ ನಿರಂತರ ಕೊಡುಗೆ ಇದೆ ಎಂದು ಈ ಲೇಖನವು ಗಮನಿಸುತ್ತಾರೆ."
*****
(रिलीज़ आईडी: 2271587)
आगंतुक पटल : 3