ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಶ್ರೀ ಲಿಯಾಂಡರ್‌ ಪೇಸ್‌

प्रविष्टि तिथि: 01 APR 2026 7:58PM by PIB Bengaluru

ಶ್ರೀ ಲಿಯಾಂಡರ್‌ ಪೇಸ್‌ ಅವರು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಟೆನಿಸ್‌ನಲ್ಲಿಅವರ ಸಾಧನೆಗಳ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ. ನಾವು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಕ್ರೀಡೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅವರ ಉತ್ಸಾಹ ನಿಜವಾಗಿಯೂ ಶ್ಲಾಘನೀಯ,’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ;

ಶ್ರೀ ಲಿಯಾಂಡರ್‌ ಪೇಸ್‌ ಜೀ ಅವರೊಂದಿಗೆ ಉತ್ತಮ ಭೇಟಿ ನಡೆಯಿತು. ಟೆನಿಸ್‌ನಲ್ಲಿಅವರ ಸಾಧನೆಗಳ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ. ನಾವು ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಕ್ರೀಡೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅವರ ಉತ್ಸಾಹವು ನಿಜವಾಗಿಯೂ ಶ್ಲಾಘನೀಯವಾಗಿದೆ.’’

@Leander

 

*****


(रिलीज़ आईडी: 2248146) आगंतुक पटल : 101
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam