ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವ್ರೋಜ್ ಶುಭಾಶಯ ಕೋರಿದ್ದಾರೆ
ನವ್ರೋಜ್ ನಮ್ಮ ಏಕತೆಯನ್ನು ಬಲಪಡಿಸಲಿ ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಸಂತೋಷದ ಬಾಗಿಲು ತೆರೆಯಲಿ
ಪ್ರಕಟಣಾ ದಿನಾಂಕ:
21 MAR 2026 10:58AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವ್ರೋಜ್ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಸಂತೋಷದ ಶುಭಾಶಯಗಳನ್ನು ತಿಳಿಸಿದರು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ "ನವ್ರೋಜ್ ಹಬ್ಬದ ಶುಭಾಶಯಗಳು. ಈ ದಿನವು ನಮ್ಮ ಏಕತೆಯನ್ನು ಬಲಪಡಿಸಲಿ ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ಸಂತೋಷದ ಬಾಗಿಲುಗಳನ್ನು ತೆರೆಯಲಿ."
*****
(ಪ್ರಕಟಣೆ ಐ.ಡಿ.: 2243528)
ವಿಸಿಟರ್ ಕೌಂಟರ್ : 24