ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ಥಾನದ ಅಜ್ಮೇರಿನಲ್ಲಿ ರಾಷ್ಟ್ರವ್ಯಾಪಿ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಲಸಿಕಾ ಅಭಿಯಾನ ಹಾಗೂ 17,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಆರಂಭ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಭಾಷಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ
ಪ್ರಕಟಣಾ ದಿನಾಂಕ:
28 FEB 2026 8:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್ ನಲ್ಲಿ ರಾಷ್ಟ್ರವ್ಯಾಪಿ ಹೆಚ್ ಪಿವಿ ಲಸಿಕಾ ಅಭಿಯಾನ ಮತ್ತು 17,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಆರಂಭ ಸಂದರ್ಭದಲ್ಲಿ ಮಾಡಿದ ತಮ್ಮ ಭಾಷಣದ ಕೆಲವು ಝಲಕ್‌ಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;
“हमारी सरकार सर्वांगीण विकास के लिए संकल्पबद्ध है। इसी कड़ी में आज अजमेर से राष्ट्रव्यापी एचपीवी टीकाकरण अभियान की शुरुआत के साथ कई परियोजनाओं के उद्घाटन-शिलान्यास और युवाओं को नियुक्ति पत्रों के वितरण का सौभाग्य मिला है।
“भाजपा की डबल इंजन सरकार युवाशक्ति को सशक्त करने के लिए प्रतिबद्ध है। अजमेर में अपने युवा साथियों को नियुक्ति पत्र सौंपकर बहुत प्रसन्नता हुई है।”
“अजमेर के कार्यक्रम में भारी संख्या में आए राजस्थान के अपने परिवारजनों का जोश बताता है कि डबल इंजन सरकार के चौतरफा विकास कार्यों से वे कितने उत्साहित हैं।”
“वीरांगनाओं की धरती राजस्थान के अजमेर से देशभर की बेटियों के लिए HPV वैक्सीनेशन अभियान का शुभारंभ कर बहुत खुशी हुई है। देश की मातृशक्ति को स्वस्थ और सशक्त बनाने की दिशा में यह एक अहम कदम है।”
“कांग्रेस पूरे देश में लगातार हार रही है और गुस्से में वो इसका बदला भारत को बदनाम करके ले रही है। Global AI Summit में विदेशी मेहमानों के सामने भारत को शर्मसार करने का उसका प्रयास भी यही बताता है।”
“डबल इंजन सरकार के प्रयासों से राजस्थान के हमारे किसान भाई-बहनों को सिंचाई परियोजनाओं का बहुत लाभ हो रहा है। इससे कांग्रेस के कुशासन और भाजपा के सुशासन का फर्क साफ नजर आता है।”
“ಇಂದು ಅಜ್ಮೀರಿನಿಂದ ಗರ್ಭಾಶಯ ಕ್ಯಾನ್ಸರ್ ವಿರುದ್ಧದ ರಾಷ್ಟ್ರವ್ಯಾಪಿ ಹೆಚ್ ಪಿ ವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನದ ಭಾಗವಾಗಿ ಅಜ್ಮೀರಿನ ಮನಿಶಾ ರಾವತ್ ಮೊದಲ ಲಸಿಕೆ ಪಡೆದ ವ್ಯಕ್ತಿಯಾಗಿದ್ದಾರೆ. ಮಹಿಳೆಯರ ಆರೋಗ್ಯವನ್ನು ಉತ್ತಮಗೊಳಿಸಲು ಇದು ಒಂದು ಮಹತ್ವದ ಉಪಕ್ರಮವಾಗಿದೆ.”
“ಗರ್ಭಾಶಯ ಕ್ಯಾನ್ಸರ್ ವಿರುದ್ಧದ ಹೆಚ್ ಪಿ ವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ, ಇಂದು ಲಸಿಕೆ ಪಡೆದ ನನ್ನ ಯುವ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದೆ. ನಮ್ಮ ಪುತ್ರಿಯರು ಮತ್ತು ತಾಯಂದಿರ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ.”
*****
(ಪ್ರಕಟಣೆ ಐ.ಡಿ.: 2234140)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam