ಪ್ರಧಾನ ಮಂತ್ರಿಯವರ ಕಛೇರಿ
ಉದ್ಯಮಶೀಲರಿಗೆ ಅಥವಾ ಶ್ರಮಜೀವಿಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
29 DEC 2025 9:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯಮಿಗಳಿಗೆ ಅಥವಾ ಶ್ರಮಶೀಲ ಜನರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳುವ ಸಂಸ್ಕೃತ ಸುಭಾಷಿತವನ್ನು ಇಂದು ಹಂಚಿಕೊಂಡಿದ್ದಾರೆ.
“नात्युच्चशिखरो मेरुर्नातिनीचं रसातलम्।
व्यवसायद्वितीयानां नात्यपारो महोदधिः॥"
ಶ್ರಮಜೀವಿಗಳಿಗೆ ಯಾವುದೇ ಪರ್ವತ ತುಂಬಾ ಎತ್ತರವಲ್ಲ ಮತ್ತು ಯಾವುದೇ ಸ್ಥಳ ಕೂಡ ತಲುಪಲು ತುಂಬಾ ಆಳವಲ್ಲ! ಅದೇ ರೀತಿ, ಯಾವುದೇ ಸಾಗರವು ಕೂಡ ದಾಟಲು ತುಂಬಾ ವಿಶಾಲವಲ್ಲ! ವಾಸ್ತವದಲ್ಲಿ, ಉದ್ಯಮಿಗಳಿಗೆ ಅಥವಾ ಕಷ್ಟಪಟ್ಟು ದುಡಿಯುವವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ :
“नात्युच्चशिखरो मेरुर्नातिनीचं रसातलम्।
व्यवसायद्वितीयानां नात्यपारो महोदधिः॥"
*****
(रिलीज़ आईडी: 2209451)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Tamil
,
Malayalam