ಪ್ರಧಾನ ಮಂತ್ರಿಯವರ ಕಛೇರಿ
ಸ್ವಾವಲಂಬನೆಯೇ ನಿಜವಾದ ಸಂತೋಷಕ್ಕೆ ದಾರಿ ಎಂದು ಸಂಸ್ಕೃತ ಶ್ಲೋಕ ಮೂಲಕ ಸಾರಿದ ಪ್ರಧಾನಮಂತ್ರಿ
प्रविष्टि तिथि:
15 DEC 2025 8:41AM by PIB Bengaluru
ಆತ್ಮಶಿಸ್ತು ಮತ್ತು ಆತ್ಮಾವಲಂಬನೆಯೇ ವ್ಯಕ್ತಿಯ ಮತ್ತು ರಾಷ್ಟ್ರದ ಪ್ರಗತಿಯ ಶಾಶ್ವತ ಭಾರತೀಯ ಬುದ್ಧಿವಂತಿಕೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಶ್ಲೋಕ ಮೂಲಕ ಉಲ್ಲೇಖಿಸಿದ್ದಾರೆ.
ಜೀವನಕ್ಕೆ ಸಂಬಂಧಿಸಿದ ಶಾಸ್ತ್ರೀಯ ಸಂಸ್ಕೃತ ಸೂತ್ರವನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿ ಅವರು, ಅವಲಂಬನೆಯು ನಮ್ಮಲ್ಲಿ ದುಃಖವನ್ನು ಹೆಚ್ಚಿಸುತ್ತದೆ, ನಾವು ಮಾಡುವ ಕೆಲಸದ ಮೇಲೆ ಹಿಡಿತ ಸಾಧಿಸುವ ಮೂಲಕ ಶಾಶ್ವತ ಸಂತೋಷ ಪಡೆಯಬಹುದು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಸಂಸ್ಕೃತ ಶ್ಲೋಕವನ್ನು ಶ್ರೀ ಮೋದಿ ಅವರು ಹೀಗೆ ಬಾರೆದಿದ್ದಾರೆ:
“सर्वं परवशं दुःखं सर्वमात्मवशं सुखम्।
एतद् विद्यात् समासेन लक्षणं सुखदुःखयोः॥”
*****
(रिलीज़ आईडी: 2203956)
आगंतुक पटल : 10
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam