ಪ್ರಧಾನ ಮಂತ್ರಿಯವರ ಕಛೇರಿ
ಸ್ಪಷ್ಟ ನೀತಿಗಳು, ಸುಸ್ಥಿರ ಕ್ರಮಗಳು ಮತ್ತು ತಳಮಟ್ಟದ ಉಪಕ್ರಮಗಳೊಂದಿಗೆ ಬಾಲ್ಯ ವಿವಾಹವನ್ನು ಕೊನೆಗೊಳಿಸುವ ಭಾರತದ ಪ್ರಯತ್ನಗಳನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
28 NOV 2025 2:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಪಷ್ಟ ನೀತಿಗಳು, ನಿರಂತರ ಕ್ರಮ ಮತ್ತು ತಳಮಟ್ಟದ ಉಪಕ್ರಮಗಳೊಂದಿಗೆ ಬಾಲ್ಯ ವಿವಾಹವನ್ನು ಕೊನೆಗೊಳಿಸುವ ಭಾರತದ ಪ್ರಯತ್ನಗಳನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದರು:
"ಕೆಲವು ವರ್ಷಗಳ ಹಿಂದಿನವರೆಗೆ, ಬಾಲ್ಯ ವಿವಾಹವನ್ನು ಕೊನೆಗೊಳಿಸುವ ಆಲೋಚನೆಯು ದೂರದ ಮತ್ತು ಅಸಾಧ್ಯವೆಂದು ತೋರುತ್ತಿತ್ತು ಎಂದು ಕೇಂದ್ರ ಸಚಿವರಾದ ಶ್ರೀಮತಿ @Annapurna4BJP ಜೀ ಬರೆದಿದ್ದಾರೆ. ಆದರೆ ಭಾರತವು ತನ್ನ ಪ್ರಯತ್ನಗಳ ಮೂಲಕ ಅದನ್ನು ಬೇರುಸಹಿತ ಕಿತ್ತೊಗೆಯಬಹುದು ಎಂಬುದನ್ನು ತೋರಿಸಿದೆ. ಪ್ರತಿಯೊಂದು ಬದಲಾವಣೆಯೂ ಸಾಧ್ಯ ಎಂದು ಸ್ಪಷ್ಟ ನೀತಿಗಳು, ನಿರಂತರ ಕ್ರಮ ಮತ್ತು ತಳಮಟ್ಟದ ಪ್ರಯತ್ನಗಳ ಮೂಲಕ ನಾವು ಸಾಬೀತುಪಡಿಸಿದ್ದೇವೆ.”
*****
(रिलीज़ आईडी: 2195903)
आगंतुक पटल : 4