ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022-23ರಲ್ಲಿ ದಾಖಲೆಯ ಉತ್ಪಾದನೆಗಾಗಿ ಎಸ್.ಎ.ಐ.ಎಲ್ ಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 02 APR 2023 9:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022-23ರಲ್ಲಿ ಹಾಟ್ ಮೆಟಲ್ ಮತ್ತು ಕಚ್ಚಾ ಉಕ್ಕಿನ ಸಾರ್ವಕಾಲಿಕ ಅತ್ಯುತ್ತಮ ಉತ್ಪಾದನೆಯನ್ನು ಸಾಧಿಸಿದ್ದಕ್ಕಾಗಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಅನ್ನು ಶ್ಲಾಘಿಸಿದ್ದಾರೆ.

ಈ ವರ್ಷ ಉತ್ಪಾದಿಸಲಾದ 194.09 ಲಕ್ಷ ಟನ್ ಹಾಟ್ ಮೆಟಲ್ ಮತ್ತು 182.89 ಲಕ್ಷ ಟನ್ ಕಚ್ಚಾ ಉಕ್ಕು ಕ್ರಮವಾಗಿ ಹಿಂದಿನ ಅತ್ಯುತ್ತಮ ಉತ್ಪಾದನೆಗಿಂತ ಶೇ. 3.5 ಮತ್ತು ಶೇ. 5.3 ರಷ್ಟು ಹೆಚ್ಚಾಗಿದೆ.

ಈ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈ ಸಾಧನೆಯು ಭಾರತವು ಪ್ರತಿ ಕ್ಷೇತ್ರದಲ್ಲಿಯೂ ಆತ್ಮನಿರ್ಭರತೆಯ (ಸ್ವಾವಲಂಬನೆ) ಕಡೆಗೆ ಬಲವಾದ ಹೆಜ್ಜೆಗಳನ್ನು ಇಡುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು.

ಅವರು ಟ್ವೀಟ್ ಮಾಡಿದ್ದಾರೆ:

"इस शानदार उपलब्धि के लिए बहुत बधाई! SAIL का यह उत्पादन बताता है कि स्टील ही नहीं, बल्कि हर क्षेत्र में देश आत्मनिर्भरता की ओर तेजी से कदम बढ़ा रहा हैं।"

 

*****

 

 


(रिलीज़ आईडी: 2188280) आगंतुक पटल : 14
इस विज्ञप्ति को इन भाषाओं में पढ़ें: Telugu , Tamil , Malayalam , Bengali , Assamese , Odia , English , Urdu , हिन्दी , Marathi , Manipuri , Punjabi , Gujarati