ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೇಲ್ ವಾಂಗ್‌ಚುಕ್ ಅವರ ಭೇಟಿ

प्रविष्टि तिथि: 04 APR 2023 5:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಭೂತಾನ್ ದೇಶದ ರಾಜ ಜಿಗ್ಮೆ ಖೇಸರ್ ನಾಮ್ಗ್ಯೇಲ್ ವಾಂಗ್‌ಚುಕ್ ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೇಲ್ ವಾಂಗ್‌ಚುಕ್ ಅವರನ್ನು ಸ್ವಾಗತಿಸಲು ಸಂತೋಷವಾಯಿತು. ನಾವು ಸೌಹಾರ್ದಯುತ ಮತ್ತು ಉತ್ಪಾದಕ ಸಭೆಯನ್ನು ನಡೆಸಿದ್ದೇವೆ. ನಮ್ಮ ನಿಕಟ ಸ್ನೇಹ ಮತ್ತು ಭಾರತ-ಭೂತಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸತತವಾಗಿ ಬಂದಿರುವ 'ದ್ರುಕ್ ಗ್ಯಾಲ್ಪೋಸ್‌' ಅವರ ದೃಷ್ಟಿಕೋನವನ್ನು ನಾನು ಆಳವಾಗಿ ಗೌರವಿಸುತ್ತೇನೆ."

 

*****


(रिलीज़ आईडी: 2188225) आगंतुक पटल : 16
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam