ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪರಿವರ್ತನಾ ದಶಕ ಮತ್ತು ಜನರ ಜೀವನದ ಮೇಲೆ ಅದರ ಪ್ರಭಾವದ ಕುರಿತು ಪ್ರಧಾನಮಂತ್ರಿ ಚಿಂತನೆ

ಪ್ರಕಟಣಾ ದಿನಾಂಕ: 31 DEC 2024 4:12PM by PIB Bengaluru

ಕಳೆದ ದಶಕದಲ್ಲಿ ಜನರ ಜೀವನದ ಮೇಲೆ ಆಳವಾದ ಪ್ರಭಾವ ಬೀರುವ ರೀತಿ ಯಾವ ರೀತಿಯ ಬದಲಾವಣೆ ಆಗಿದೆ ಎಂಬುದನ್ನು ತೋರಿಸುವ ಲೇಖನದ ವಿವರದ ಕೊಂಡಿಯನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಈ ಹಿನ್ನೋಟವು ರಾಷ್ಟ್ರ ಮತ್ತು ಅದರ ನಾಗರಿಕರ ಪರಿವರ್ತನಾ ಪಯಣವನ್ನು ತೋರಿಸುತ್ತದೆ. 

ಇನ್ಫೋಇಂಡಟಾ ಎಂಬ ಎಕ್ಸ್ ಖಾತೆಯ ಪೋಸ್ಟ್‌ಗೆ ವ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ:  

"ಕಳೆದ ದಶಕದಲ್ಲಿ ಜನರ ಜೀವನ ಹೇಗೆ ರೂಪಾಂತರಗೊಂಡಿದೆ ಎಂಬುದರ ಒಂದು ನೋಟವನ್ನು ನೀಡುವ ಒಳನೋಟವುಳ್ಳ ಮಾಹಿತಿ ಇಲ್ಲಿದೆ."

 

 

*****

 


(ಪ್ರಕಟಣೆ ಐ.ಡಿ.: 2178881) ವಿಸಿಟರ್ ಕೌಂಟರ್ : 30