ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 SEP 2025 9:10AM by PIB Bengaluru

ನವರಾತ್ರಿಯ ಎರಡನೇ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಹ್ಮಚಾರಿಣಿ ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಕುರಿತು ಒಂದು ವಿಡಿಯೋ ಹಂಚಿಕೊಂಡ ಪ್ರಧಾನಮಂತ್ರಿ ಅವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ನವರಾತ್ರಿಯ ಎರಡನೆಯ ದಿನವಾದ ಇಂದು ನಾನು ಬ್ರಹ್ಮಚಾರಿಣಿ ದೇವಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ! ದೇವಿಯು ತನ್ನ ಎಲ್ಲಾ ಭಕ್ತರಿಗೆ ಧೈರ್ಯ ಮತ್ತು ಸಾಹಸವನ್ನು ದಯಪಾಲಿಸಲಿ."

 

 

*****


(ಪ್ರಕಟಣೆ ಐ.ಡಿ.: 2169996) ವಿಸಿಟರ್ ಕೌಂಟರ್ : 26