ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅನಿವಾಸಿ ಭಾರತೀಯ ನಾಗರಿಕರ (ಒಸಿಐ) ಹೊಸ ಪೋರ್ಟಲ್ ಗೆ ಪ್ರಧಾನಮಂತ್ರಿ ಮೆಚ್ಚುಗೆ

Posted On: 19 MAY 2025 8:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ನಾಗರಿಕರ (ಒಸಿಐ) ಹೊಸ ಪೋರ್ಟಲ್ ಅನ್ನು ಶ್ಲಾಘಿಸಿದ್ದಾರೆ. "ವೈಶಿಷ್ಟ್ಯಗಳ ವರ್ಧನೆ ಸಹಿತವಾಗಿ ಸುಧಾರಿತ ಕಾರ್ಯನಿರ್ವಹಣೆಯೊಂದಿಗೆ, ಹೊಸ ಒಸಿಐ ಪೋರ್ಟಲ್ ನಾಗರಿಕ ಸ್ನೇಹಿ ಡಿಜಿಟಲ್ ಆಡಳಿತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ"  ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಕೇಂದ್ರ ಗೃಹ ವ್ಯವಹಾರಗಳ ಸಚಿವರಾದ ಶ್ರೀ ಅಮಿತ್ ಶಾ ಅವರ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ: 

"ವರ್ಧಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಕಾರ್ಯನಿರ್ವಹಣೆಯೊಂದಿಗೆ, ಹೊಸ ಒಸಿಐ ಪೋರ್ಟಲ್ ನಾಗರಿಕ ಸ್ನೇಹಿ ಡಿಜಿಟಲ್ ಆಡಳಿತವನ್ನು ಉತ್ತೇಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ."

 

 

*****


(Release ID: 2129771)