ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯೋತ್ಸವ ದಿನದಂದು ಗುಜರಾತ್ ನ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ
Posted On:
01 MAY 2025 9:05AM by PIB Bengaluru
ಇಂದು ಗುಜರಾತ್ ರಾಜ್ಯೋತ್ಸವ ದಿನದಂದು ಗುಜರಾತ್ ನ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಎಕ್ಸ್ ತಾಣದಲ್ಲಿ ಹಾಕಿದ ಪ್ರತ್ಯೇಕ ಸಂದೇಶಗಳಲ್ಲಿ, ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ:
"ತಮ್ಮ ರಾಜ್ಯೋತ್ಸವ ದಿನದ ಹೆಮ್ಮೆಯ ಸಂದರ್ಭದಲ್ಲಿ, ಗುಜರಾತ್ ಜನತೆಗೆ ನನ್ನ ಶುಭಾಶಯಗಳು. ರಾಜ್ಯವು ತನ್ನ ಸಂಸ್ಕೃತಿ, ಉದ್ಯಮದ ಮನೋಭಾವ ಮತ್ತು ಕ್ರಿಯಾಶೀಲತೆಗಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಗುಜರಾತ್ ನ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯವು ಪ್ರಗತಿಯ ಸಾಧನೆಗಳಲ್ಲಿ ಹೊಸ ಎತ್ತರವನ್ನು ಪಡೆಯುತ್ತಿರಲಿ."
“ગુજરાત સ્થાપના દિવસના આ ગૌરવપૂર્ણ અવસરે રાજ્યના નાગરિકોને મારી હાર્દિક શુભકામનાઓ…
ગુજરાતે, તેની આગવી સંસ્કૃતિ, ઉદ્યોગસાહસિકતાની ભાવના અને ગતિશીલતાને કારણે એક વિશિષ્ટ ઓળખ ઊભી કરી છે અને, રાજ્યના નાગરિકોએ વિવિધ ક્ષેત્રોમાં ઉત્કૃષ્ટ પ્રદાન કર્યું છે.
રાજ્ય પ્રગતિની નવી ઊંચાઈઓ પ્રાપ્ત કરતું રહે એ જ અભ્યર્થના.”
*****
(Release ID: 2125730)
Visitor Counter : 6
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam