ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 03 MAR 2025 12:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವನ್ಯಜೀವಿ ಸಂರಕ್ಷಣೆಯಲ್ಲಿ ರಾಷ್ಟ್ರದ ನಿರ್ದಿಷ್ಟ ಪ್ರಯತ್ನಗಳಿಗೆ ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದೊಂದು ದಶಕದಿಂಚೆಗೆ ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂಖ್ಯೆಯೂ ವೃದ್ಧಿಯಾಗಿದ್ದು, ಇದು ಇದು ತನ್ನ ಶ್ರೀಮಂತ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ದೇಶದ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಅವರು ತಮ್ಮ  ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಬರೆದಿದ್ದಾರೆ.

“ಕಳೆದೊಂದು ದಶಕದಲ್ಲಿ, ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂತತಿಯೂ ಹೆಚ್ಚಾಗಿದೆ, ಇದು ನಾವು ವನ್ಯಜೀವಿಗಳನ್ನು ಎಷ್ಟು ಆಳವಾಗಿ ಪ್ರೀತಿಸುತ್ತೇವೆ ಮತ್ತು ಪ್ರಾಣಿಗಳಿಗೆ ಸುಸ್ಥಿರ ಆವಾಸಸ್ಥಾನಗಳನ್ನು ನಿರ್ಮಿಸಲು ಹೇಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. #WorldWildlifeDay’’

 

 

*****


(Release ID: 2107691) Visitor Counter : 65