ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ವೇಗವನ್ನು ಸೇರಿಸುವ ಬಜೆಟ್: ಪ್ರಧಾನಮಂತ್ರಿ
ಭಾರತವನ್ನು ವಿಕಸಿತ ಭಾರತ ಕಡೆಗೆ ಕೊಂಡೊಯ್ಯುವ ಕೇಂದ್ರ ಬಜೆಟ್ ನ ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ತೋರಿಸಿದರು
Posted On:
01 FEB 2025 5:53PM by PIB Bengaluru
2025ರ ಕೇಂದ್ರ ಬಜೆಟ್ ಅನ್ನು ಭಾರತದ ಪ್ರಗತಿಗೆ ಗೇಮ್ ಚೇಂಜರ್ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ, ವಿಕಸಿತ ಭಾರತ ಕಡೆಗೆ ದೇಶದ ಪ್ರಯಾಣವನ್ನು ವೇಗಗೊಳಿಸುವಲ್ಲಿ ಈ ಬಜೆಟ್ ಪಾತ್ರವನ್ನು ಒತ್ತಿಹೇಳಿದ್ದಾರೆ.
ಎಐ, ಆಟಿಕೆ ತಯಾರಿಕೆ, ಕೃಷಿ, ಪಾದರಕ್ಷೆ, ಆಹಾರ ಸಂಸ್ಕರಣೆ ಮತ್ತು ಗಿಗ್ ಆರ್ಥಿಕತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸುಸ್ಥಿರ ಬೆಳವಣಿಗೆಗೆ ಕೇಂದ್ರ ಬಜೆಟ್ ದಾರಿ ಮಾಡಿಕೊಡುತ್ತದೆ.
ಮೈಗೌ ನ ಎಕ್ಸ್ ನಲ್ಲಿ ಬರೆದ ಸರಣಿ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ಬರೆದಿದ್ದಾರೆ;
“ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ವೇಗವನ್ನು ಸೇರಿಸುವ ಬಜೆಟ್! #ViksitBharatBudget2025 ”
*****
(Release ID: 2099073)
Visitor Counter : 12
Read this release in:
Odia
,
Malayalam
,
Bengali
,
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Tamil
,
Telugu