ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರಪತಿ ಭವನ ಭೇಟಿಗೆ ಜನವರಿ 21 ರಿಂದ 29 ರವರೆಗೆ ಅವಕಾಶವಿಲ್ಲ
ಜನವರಿ 11, 18 ಮತ್ತು 25 ರಂದು ಚೇಂಜ್ ಆಫ್ ಗಾರ್ಡ್ ಸಮಾರಂಭ ಇರುವುದಿಲ್ಲ
Posted On:
09 JAN 2025 4:08PM by PIB Bengaluru
ಮುಂಬರುವ ಗಣರಾಜ್ಯೋತ್ಸವ ಪರೇಡ್ ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭದ ಹಿನ್ನೆಲೆಯಲ್ಲಿ 2025ರ ಜನವರಿ 21 ರಿಂದ 29 ರವರೆಗೆ ರಾಷ್ಟ್ರಪತಿ ಭವನದ (ಸರ್ಕ್ಯೂಟ್ -1)ಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶವಿರುವುದಿಲ್ಲ.
ಗಣರಾಜ್ಯೋತ್ಸವ ಪರೇಡ್ ನ ಪೂರ್ವಾಭ್ಯಾಸದ ಕಾರಣ 2025ರ ಜನವರಿ 11, 18 ಮತ್ತು 25 ರಂದು ರಾಷ್ಟ್ರಪತಿ ಭವನದಲ್ಲಿ ಗಾರ್ಡ್ (ಕಾವಲುಗಾರರ) ಬದಲಾವಣೆ ಕಾರ್ಯಕ್ರಮ ನಡೆಯುವುದಿಲ್ಲ.
*****
(Release ID: 2091635)
Visitor Counter : 7