ಉಪರಾಷ್ಟ್ರಪತಿಗಳ ಕಾರ್ಯಾಲಯ
ಅಕ್ಟೋಬರ್ 18 ರಂದು ಮೊಹಾಲಿಗೆ (ಪಂಜಾಬ್) ಭೇಟಿ ನೀಡಲಿರುವ ಉಪರಾಷ್ಟ್ರಪತಿ
ಇಂಡಿಯನ್ ಸ್ಕೂಲ್ ಬ್ಯುಸಿನೆಸ್ (ಐ.ಎಸ್.ಬಿ.) ನಾಯಕತ್ವ ಶೃಂಗಸಭೆಯನ್ನು ಉಪರಾಷ್ಟ್ರಪತಿಯವರು ಉದ್ಘಾಟಿಸಲಿದ್ದಾರೆ
ಪ್ರಕಟಣಾ ದಿನಾಂಕ:
17 OCT 2024 12:21PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 18ನೇ ಅಕ್ಟೋಬರ್, 2024 ರಂದು ಪಂಜಾಬ್ ನ ಮೊಹಾಲಿಗೆ ಒಂದು ದಿನದ ಅವಧಿಗೆ ಭೇಟಿ ನೀಡಲಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ ಉಪರಾಷ್ಟ್ರಪತಿಯವರು, 'ಭಾರತದ ಶತಮಾನದಲ್ಲಿ ನಾಯಕತ್ವ' ಎಂಬ ವಿಷಯದ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತಿರುವ ಇಂಡಿಯನ್ ಸ್ಕೂಲ್ ಬ್ಯುಸಿನೆಸ್ (ಐ.ಎಸ್.ಬಿ) ನಾಯಕತ್ವ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.
*****
(ಪ್ರಕಟಣೆ ಐ.ಡಿ.: 2065796)
ವಿಸಿಟರ್ ಕೌಂಟರ್ : 85