ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಜಿಟಲ್ ಇಂಡಿಯಾ ಉಪಕ್ರಮವು ಹಿರಿಯ ನಾಗರಿಕರಿಗೆ ಪಿಂಚಣಿ‌ ಪಡೆಯುವ ಪ್ರಕ್ರಿಯೆಯನ್ನು‌ ಸುಲಲಿತಗೊಳಿಸಿದೆ: ಪ್ರಧಾನಮಂತ್ರಿ

Posted On: 09 OCT 2024 6:17PM by PIB Bengaluru

ಡಿಜಿಟಲ್ ಇಂಡಿಯಾ ಉಪಕ್ರಮವು ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಮತ್ತು ದೇಶಾದ್ಯಂತದ ಹಿರಿಯ ನಾಗರಿಕರಿಗೆ ಅನುಕೂಲವಾಗಿ ಪರಿಣಮಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹರ್ಷ ವ್ಯಕ್ತಪಡಿಸಿದ್ದಾರೆ‌.  

ಪತ್ರಕರ್ತರಾದ ಅಜಯ್ ಕುಮಾರ್ ಅವರ ಪೋಸ್ಟ್ ವೊಂದಕ್ಕೆ ಪ್ರತಿಕ್ರಿಯೆ 

ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

“ಮೊದಲಿಗೆ @AjayKumarJourno ಅವರೇ ನಿಮ್ಮ ತಾಯಿಯವರಿಗೆ ನನ್ನ ಪ್ರಣಾಮಗಳು. 

ಡಿಜಿಟಲ್ ಇಂಡಿಯಾ ಉಪಕ್ರಮವು ನಿಮ್ಮ ತಾಯಿಯವರಿಗೆ ಪಿಂಚಣಿ ಪಡೆಯುವ ವಿಧಾನವನ್ನು ಸರಳಗೊಳಿಸಿದೆ ಮತ್ತು ದೇಶಾದ್ಯಂತ ಹಿರಿಯ ನಾಗರಿಕರಿಗೆ ಈ ಪ್ರಕ್ರಿಯೆಯನ್ನು ಸುಲಲಿತವಾಗಿಸಿದೆ ಎಂಬುದು ನನಗೆ ಸಂತಸ ತಂದಿದೆ. ಇದು ಈ ಉಪಕ್ರಮದ ಅತಿ ದೊಡ್ಡ ವಿಶೇಷತೆಯಾಗಿದೆ.”

 

 

*****

 


(Release ID: 2063821) Visitor Counter : 38