ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಎಂಟನೇ ದಿನದಂದು ಪ್ರಧಾನಮಂತ್ರಿಗಳಿಂದ ದೇವಿ ಮಹಾಗೌರಿಯ ಪ್ರಾರ್ಥನೆ
Posted On:
10 OCT 2024 7:35AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎಂಟನೇ ದಿನದಂದು ದೇವಿ ಮಹಾಗೌರಿಯನ್ನು ಪ್ರಾರ್ಥಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
‘ನವರಾತ್ರಿಯ ಈ ಸಂದರ್ಭದಲ್ಲಿ ಮಹಾಗೌರಿಯ ಚರಣಕಮಲಗಳಿಗೆ ನಮಸ್ಕಾರ! ಮಾತಾ ದೇವಿಯ ಕೃಪೆ ಆಕೆಯ ಎಲ್ಲಾ ಭಕ್ತರ ಮೇಲಿರಲಿ, ಅವರ ಜೀವನ ಸಂಪತ್ತು, ಸಂತೋಷದಿಂದ ಕೂಡಿರಲಿ. ಈ ಹಾರೈಕೆಯೊಂದಿಗೆ ದೇವಿಯ ಈ ಸ್ತುತಿ….”
*****
(Release ID: 2063794)
Visitor Counter : 32
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam