ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಏಳನೇ ದಿನದಂದು ಪ್ರಧಾನಮಂತ್ರಿಯವರು ಕಾಳರಾತ್ರಿ ದೇವಿಯನ್ನು ಪ್ರಾರ್ಥಿಸಿದರು
प्रविष्टि तिथि:
09 OCT 2024 8:56AM by PIB Bengaluru
ಇಂದು ನವರಾತ್ರಿಯ ಏಳನೇ ದಿನ ಪ್ರಧಾನಮಂತ್ರಿ, ಶ್ರೀ ನರೇಂದ್ರ ಮೋದಿ ಅವರು ಕಾಳರಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ:
“ನವರಾತ್ರಿಯ ಮಹಾ ಸಪ್ತಮಿ ದಿನವಾದ ಇಂದು ಕಾಳರಾತ್ರಿ ದೇವಿಯ ಆರಾಧನೆಯ ಪವಿತ್ರ ದಿನವಾಗಿದೆ. ಕಾಳಿಮಾತೆ ದೇವಿಯ ಕೃಪೆಯಿಂದ ಎಲ್ಲಾ ಭಕ್ತರ ಜೀವನ ಭಯಮುಕ್ತವಾಗಲಿ ಎಂಬುದು ನನ್ನ ಆಶಯವಾಗಿದೆ. ಕಾಳರಾತ್ರಿ ದೇವಿಯ ಒಂದು ಸ್ತುತಿ ಇಲ್ಲಿ ನಿಮಗಾಗಿ...” ಎಂದು ಶ್ಲೋಕವನ್ನು ಒಳಗೊಂಡ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
*****
(रिलीज़ आईडी: 2063434)
आगंतुक पटल : 79
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam