ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ರಚನೆಯ ಗಾರ್ಬಾ ಗೀತೆ ‘ಆವತಿ ಕಾಲಯ ಮಾದಿ‌ ಕಾಲಯ’ ಹಂಚಿಕೊಂಡಿದ್ದಾರೆ


ಗರ್ಬಾ ಹಾಡಿನ ಸುಮಧುರ ನಿರೂಪಣೆಯನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಶ್ರೀ ಮೋದಿ ಅವರು ಪೂರ್ವ ಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿದರು

Posted On: 07 OCT 2024 10:44AM by PIB Bengaluru

ದುರ್ಗಾ ದೇವಿಗೆ ಗೌರವ ಸೂಚಕವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಆವತಿ ಕಾಲಯ ಮಾದಿ ವಾಯಾ ಕಾಲಯ' ಎಂಬ ಶೀರ್ಷಿಕೆಯ ಗಾರ್ಬಾ ಗೀತೆಯನ್ನು ರಚಿಸಿದ್ದಾರೆ.

ಈ ಗಾರ್ಬಾ ಗೀತೆಯನ್ನು ಹಾಡಿರುವ ಗಾಯಕರಾದ ಪೂರ್ವ ಮಂತ್ರಿ ಅವರಿಗೆ ಶ್ರೀ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

“ನವರಾತ್ರಿಯ ಈ ಶುಭ ಸಂದರ್ಭವನ್ನು ಜನರು ವೈವಿಧ್ಯಮಯವಾಗಿ ಆಚರಿಸುತ್ತಿದ್ದು, ಎಲ್ಲರಿಗೂ ದೇವಿ ದುರ್ಗೆಯ ಭಕ್ತಿಯೊಂದಿಗೆ ಒಗ್ಗೂಡಿದ್ದಾರೆ. ಸಂತಸ ಮತ್ತು ಭಕ್ತಿ ಭಾವದೊಂದಿಗೆ ನಾನು ಬರೆದ ಗಾರ್ಬಾ ಗೀತೆ #AavatiKalay ಇಲ್ಲಿದೆ. ದೇವಿಯ ಕೃಪಾಕಟಾಕ್ಷ ಸದಾ ನಮ್ಮೆಲರ ಮೇಲಿರಲಿ.”

"નવરાત્રીના આ પાવન પર્વની મા દુર્ગાની આરાધના સાથે જોડાયેલા લોકો જુદી જુદી રીતે ઉજવણી કરી રહ્યા છે. શ્રદ્ધા અને ભક્તિના આવા જ ભાવથી મેં પણ “આવતી કળાય માડી આવતી કળાય” નામે એક ગરબાની શબ્દરચના કરી છે. મા જગદંબાના અનંત આશીર્વાદ હરહંમેશ આપણા સૌ પર બની રહે….. #AavatiKalay"

"ಈ ಗಾರ್ಬಾ ಗೀತೆಯನ್ನು ಹಾಡಿದ ಮತ್ತು ಅದಕ್ಕೆ ಮಧುರ ಧ್ವನಿ ನೀಡಿದ ಭವಿಷ್ಯದ ಪ್ರತಿಭಾನ್ವಿತ ಗಾಯಕರಾದ ಪೂರ್ವ ಮಂತ್ರಿ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ...#AavatiKalay

 

 

*****

 


(Release ID: 2062794) Visitor Counter : 39