ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 07 OCT 2024 8:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. 

ಪ್ರಧಾನಮಂತ್ರಿಯವರು X ಪೋಸ್ಟ್ ನಲ್ಲಿ:

"ದುರ್ಗಾ ಮಾತೆಯ ಐದನೇ ರೂಪವಾದ ಸ್ಕಂದಮಾತಾ ದೇವಿಯ ಪಾದಕ್ಕೆ ಕೋಟಿ ಕೋಟಿ ನಮನಗಳು! ಸುಖದಾಯಿನಿ ಮತ್ತು ಮೋಕ್ಷದಾಯಿನಿ ಮಾತೆಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಈ ಸಂದರ್ಭದಲ್ಲಿ ಮಾತೆಗೆ ಗೌರವ ನಮನಗಳು..." ಎಂದು ಹೇಳಿದ್ದಾರೆ.

 

 

*****

 


(Release ID: 2062719) Visitor Counter : 29