ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈ ಮೆಟ್ರೋ‌‌ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 OCT 2024 2:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು‌ ಮುಂಬೈ ಮೆಟ್ರೋ ಪ್ರಯಾಣದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಮುಂಬೈ ಮೆಟ್ರೋ ಪ್ರಯಾಣದ ಅವಿಸ್ಮರಣೀಯ ಕ್ಷಣಗಳು. ನಿನ್ನೆಯೆ ಮೆಟ್ರೋ ಪ್ರಯಾಣದ ಪ್ರಮುಖಾಂಶಗಳು ಇಲ್ಲಿವೆ”

 

 

*****

 


(ಪ್ರಕಟಣೆ ಐ.ಡಿ.: 2062701) ವಿಸಿಟರ್ ಕೌಂಟರ್ : 68