ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಎರಡನೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಮಾತಾ ಬ್ರಹ್ಮಚಾರಿಣಿಯ ಪ್ರಾರ್ಥನೆ
ಪ್ರಕಟಣಾ ದಿನಾಂಕ:
04 OCT 2024 9:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎರಡನೇ ದಿನದಂದು ಮಾತಾ ಬ್ರಹ್ಮಚಾರಿಣಿಯನ್ನು ಪ್ರಾರ್ಥಿಸಿ ರಾಷ್ಟ್ರಕ್ಕೆ ತಮ್ಮ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ.
ತಾಯಿ ದೇವಿಯು ಆಕೆಯ ಭಕ್ತರಿಗೆ ಪ್ರತಿ ಸವಾಲುಗಳನ್ನು ಎದುರಿಸುವ ಶಕ್ತಿ ಕರುಣಿಸಲಿ ಎಂದು ಶ್ರೀ ಮೋದಿ ಅವರು ಪ್ರಾರ್ಥಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
"ನವರಾತ್ರಿಯ ಎರಡನೇ ದಿನದಂದು ದೇಶದ ಸಮಸ್ತ ನಾಗರಿಕರ ಪರವಾಗಿ ಮಾತಾ ಬ್ರಹ್ಮಚಾರಿಣಿಗೆ ನನ್ನ ವಿಶೇಷ ನಮನಗಳು. ಪ್ರತಿಯೊಂದು ಸವಾಲನ್ನೂ ಎದುರಿಸಲು ತನ್ನ ಭಕ್ತರಿಗೆ ಆ ತಾಯಿ ಶಕ್ತಿ ನೀಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ."
*****
(ಪ್ರಕಟಣೆ ಐ.ಡಿ.: 2062263)
ವಿಸಿಟರ್ ಕೌಂಟರ್ : 104
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam