ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಶುಭ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ

Posted On: 03 OCT 2024 9:34AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. 
 
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಎಲ್ಲಾ ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿ-ವಂದನೆಗೆ ಸಮರ್ಪಿತವಾದ ಈ ಪವಿತ್ರವಾದ ಹಬ್ಬವು ಎಲ್ಲರಿಗೂ ಶುಭ ಸಂಕೇತವಾಗಲಿ. ಇದು ನನ್ನ ಆಶಯವಾಗಿದೆ. ಜೈ ಮಾತಾ ದಿ!" ಎಂದು ಹೇಳಿದ್ದಾರೆ.

 

 

*****


(Release ID: 2061772) Visitor Counter : 23