ಪ್ರಧಾನ ಮಂತ್ರಿಯವರ ಕಛೇರಿ
ರೋಶ್ ಹಶಾನಾ ಅಂಗವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಮಂತ್ರಿ ಮೋದಿ ಶುಭಾಶಯ
Posted On:
02 OCT 2024 5:15PM by PIB Bengaluru
ರೋಶ್ ಹಶಾನಾ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಶುಭ ಕೋರಿದ್ದಾರೆ. ಇಸ್ರೇಲ್ ಜನರು ಮತ್ತು ಪ್ರಪಂಚದಾದ್ಯಂತ ಇರುವ ಯಹೂದಿ ಸಮುದಾಯದವರಿಗೂ ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
"ನನ್ನ ಸ್ನೇಹಿತ ಪ್ರಧಾನಿ @netanyahu, ಇಸ್ರೇಲ್ ಜನರು ಮತ್ತು ಪ್ರಪಂಚದಾದ್ಯಂತದ ಯಹೂದಿ ಸಮುದಾಯದವರಿಗೆ ರೋಶ್ ಹಶಾನಾ
ಶುಭಾಶಯಗಳು. ಹೊಸ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಭರವಸೆ ಮತ್ತು ಉತ್ತಮ ಆರೋಗ್ಯವನ್ನು ತರಲಿ.
ಶನಾ ತೋವಾ!” (ಉತ್ತಮ ವರ್ಷಕ್ಕೆ ಶುಭ ಹಾರೈಕೆ).
*****
(Release ID: 2061298)
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam