ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಹಿಂದಿ ದಿನದ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ

Posted On: 14 SEP 2024 9:21AM by PIB Bengaluru

ಇಂದು ಹಿಂದಿ ದಿನದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ. 

ಅವರು ತಮ್ಮ ಎಕ್ಸ್ ಖಾತೆ ಸಂದೇಶದಲ್ಲಿ:

''ಹಿಂದಿ ದಿನದ ಅಂಗವಾಗಿ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯಗಳು." ಎಂದು ಬರೆದಿದ್ದಾರೆ.

 

 

*****



(Release ID: 2054975) Visitor Counter : 6