ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಜಾರ್ಖಂಡ್‌ ರಾಜ್ಯಪಾಲರು  

Posted On: 03 AUG 2024 9:43PM by PIB Bengaluru

ಜಾರ್ಖಂಡ್‌ ರಾಜ್ಯಪಾಲರಾದ ಶ್ರೀ ಸಂತೋಷ್‌ ಗಂಗ್ವಾರ್‌ ಅವರು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ:

“ಜಾರ್ಖಂಡ್‌ ರಾಜ್ಯಪಾಲರಾದ ಶ್ರೀ @santoshgangwar, ಪ್ರಧಾನಮಂತ್ರಿ @narendramodi ಅವರೊಂದಿಗೆ ಮಾತುಕತೆ ನಡೆಸಿದರು.”

 

 

*****


(Release ID: 2041358) Visitor Counter : 34