ಹಣಕಾಸು ಸಚಿವಾಲಯ
azadi ka amrit mahotsav

GST ಸಂಗ್ರಹಣೆಗಳು ಮತ್ತು ಇತರ ಸಂಬಂಧಿತ ಡೇಟಾವನ್ನು GST ಪೋರ್ಟಲ್‌ನಲ್ಲಿ ನೋಡಬಹುದು

Posted On: 01 AUG 2024 2:18PM by PIB Bengaluru

ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಗಳಿಗೆ ಸಂಬಂಧಿಸಿದ ಡೇಟಾವನ್ನು GST ಪೋರ್ಟಲ್‌ನಲ್ಲಿ 'ಸುದ್ದಿ ಮತ್ತು ನವೀಕರಣಗಳು' ವಿಭಾಗದ ಅಡಿಯಲ್ಲಿ ಪ್ರಕಟಿಸಲಾಗಿರುತ್ತದೆ. https://www.gst.gov.in ಇಲ್ಲಿ ನೋಡಬಹುದು. 

GST ಸಂಗ್ರಹಣೆ ಮತ್ತು ಐತಿಹಾಸಿಕ ಸಮಯ-ಸರಣಿ ದಾಖಲೆಗಳ ಪ್ರತ್ಯೇಕ ಘಟಕಗಳ ವಿಭಜನೆ ಮತ್ತು ರಾಜ್ಯವಾರು ವಿವರಗಳನ್ನು ಒಳಗೊಂಡಿರುವ ಇತರ ಸಂಬಂಧಿತ ಡೇಟಾವನ್ನು ಸಹ 2017 ರಿಂದ ನಿಯಮಿತವಾಗಿ 'GST ಅಂಕಿಅಂಶಗಳ' ಅಡಿಯಲ್ಲಿ ಪ್ರಕಟಿಸಲಾಗುತ್ತದೆ. ವೆಬ್‌ಸೈಟ್‌ನ 'ಡೌನ್‌ಲೋಡ್‌ಗಳು' ವಿಭಾಗದಲ್ಲಿ ಪ್ರಕಟಿಸಲಾಗುತ್ತದೆ.

 

*****
 


(Release ID: 2040217) Visitor Counter : 56